ಕ್ರೈಂ

ಸಂಪಾಜೆ: ಮಹಿಳೆಯ ಶವ ಪತ್ತೆ

ನ್ಯೂಸ್ ನಾಟೌಟ್: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಹಿಳೆಯ ಮೃತದೇಹವೊಂದು ಸಂಪಾಜೆ ಗೇಟ್ ಸಮೀಪದ ಮನೆಯೊಂದರಲ್ಲಿ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಲಕ್ಷ್ಮೀ (೪೫) ಎಂದು ಗುರುತಿಸಲಾಗಿದೆ. ಕಲ್ಲು ಒಡೆಯುವ ಕೆಲಸ ಮಾಡುವ ದೇವರಾಜ್ ಎನ್ನುವವರ ಪತ್ನಿ ಎಂದು ಹೇಳಲಾಗಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಈಕೆ ಯಾವ ಕಾರಣಕ್ಕೆ ಸಾವನ್ನಪ್ಪಿದ್ದಾಳೆ ಅನ್ನುವ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ರಾತ್ರಿ 2-3 ಸಲ ದೈಹಿಕ ಸಂಬಂಧಕ್ಕೆ ಪತ್ನಿ ಒತ್ತಾಯಿಸುತ್ತಾಳೆ, ಹಿಂಸೆ ನೀಡುತ್ತಾಳೆ ಎಂದು ಕೋರ್ಟ್ ಮೊರೆ ಹೋದ ಪತಿ..! ಈ ಬಗ್ಗೆ ಪತ್ನಿ ಹೇಳಿದ್ದೇನು..?

ಜೆಡಿಎಸ್‌ ಕಚೇರಿ ಗೋಡೆಯಲ್ಲಿ ವಿದ್ಯುತ್‌ ಕಳ್ಳ ಕುಮಾರಸ್ವಾಮಿ ಪೋಸ್ಟರ್‌ ಹಾಕಿದ್ಯಾರು? ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಹೇಳಿದ್ದೇನು?

ಕಾಲ್ ಮಾಡಿ ಕರೆದಾಕೆಯನ್ನು ನಂಬಿ ಹೋದವರಿಗೆ ಕಾದಿತ್ತು ಶಾಕ್! ಅಶ್ಲೀಲ ವಿಡಿಯೋ ಬೆದರಿಕೆ!