ಕರಾವಳಿಸುಳ್ಯಸಂಪಾಜೆ: ಬೈಕ್ ಸ್ಕಿಡ್ ಆಗಿ ಪಲ್ಟಿ..! ಸವಾರನಿಗೆ ಗಾಯ by ನ್ಯೂಸ್ ನಾಟೌಟ್ ಪ್ರತಿನಿಧಿMarch 7, 2024March 7, 2024 Share0 ನ್ಯೂಸ್ ನಾಟೌಟ್: ಸುಳ್ಯಕೋಡಿ ಬಳಿ ಬೈಕ್ ವೊಂದು ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಅಲ್ಪ ಪ್ರಮಾಣದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ನಿರೀಕ್ಷಿಸಬೇಕಾಗಿದೆ.