ಕರಾವಳಿ

ಸಂಪಾಜೆ : ಶ್ರೀ ಪಂಚಲಿಂಗೇಶ್ವರ ಕಾಲಾವಧಿ ಜಾತ್ರೆ ಪ್ರಯುಕ್ತ ಹಸಿರುವಾಣಿ ಮೆರವಣಿಗೆ

ನ್ಯೂಸ್ ನಾಟೌಟ್ :ಸಂಪಾಜೆ ಶ್ರೀ ಪಂಚಲಿಂಗೇಶ್ವರ ಕಾಲಾವಧಿ ಜಾತ್ರೆಯ ಅಂಗವಾಗಿ ಇಂದು ದೇವಸ್ಥಾನಕ್ಕೆ ಹಸಿರುವಾಣಿಯನ್ನು ಸಮರ್ಪಿಸಲಾಯಿತು.

ಶ್ರೀ ಪಂಚಲಿಂಗೇಶ್ವರ ಕಾಲಾವಧಿ ಜಾತ್ರೆಯ ಏಪ್ರಿಲ್ 11(ಇಂದು) ಮತ್ತು 12 (ನಾಳೆ) ನಡೆಯಲಿದ್ದು ಭಕ್ತಾದಿಗಳು ತರಕಾರಿ ,ಅಕ್ಕಿ ಹಣ್ಣುಹಂಪಲು ಮೊದಲಾದವುಗಳನ್ನು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಂದು ಸಮರ್ಪಿಸಲಾಯಿತು. ಈ ವೇಳೆ ಗ್ರಾಮಸ್ಥರು,ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು,ಆಡಳಿತಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Related posts

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಉಷಾ ಅರವಿಂದ ಕಾರಂತ್- ಉಪಾಧ್ಯಕ್ಷರಾಗಿ ರವಿ ಕುಮಾರ್ ಬರೆಮೇಲು ಆಯ್ಕೆ

ಸುಳ್ಯ : ಶಾಸಕರಿಂದ ಕಡಬದಲ್ಲಿ ಹಕ್ಕುಪತ್ರ ವಿತರಣೆ

ಪೆರಾಜೆ:ಆನೆ ಬಂತೊಂದಾನೆ..!ಶಾಲಾ ಮಕ್ಕಳ ಓಮ್ನಿ ಪುಡಿಗೈದ ಕಾಡಾನೆ..!ಒಂಟಿ ಸಲಗನ ದರ್ಶನದಿಂದ ಕಂಗಾಲಾದ ಸ್ಥಳೀಯರು..!