ಕರಾವಳಿಭಕ್ತಿಭಾವ

ಸಂಪಾಜೆ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೆಗೆ ಗೊನೆ ಕಡಿಯುವ ಮುಹೂರ್ತಕ್ಕೆ ಚಾಲನೆ

405

ನ್ಯೂಸ್ ನಾಟೌಟ್ : ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೆ ಎಪ್ರಿಲ್ 11 ಮತ್ತು 12 ರಂದು ನಡೆಯಲಿದ್ದು ಇಂದು ಗೊನೆ ಕಡಿಯುವ ಮುಹೂರ್ತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಎಂ.ಬಿ ಸದಾಶಿವ , ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಕುಮಾರ್ ಚಿದ್ಕಾರ್ ,ಆಡಳಿತ ಮಂಡಳಿಯ ಕಾರ್ಯದರ್ಶಿ ಕೇಶವ ಚೌಟಾಜೆ , ಕೆ.ಜಿ ಗೋಪಾಲಕೃಷ್ಣ ಭಟ್ , ಕೊಂದಲಕಾಡು ನಾರಾಯಣ ಭಟ್ , ಕರಿಂಬಿ ಆನಂದ ,ಮೋಹನ್ ಬಾಳೆಕಜೆ,ಹೇಮಾವತಿ ಪುರುಷೋತ್ತಮ, ಪಯಸ್ವಿನಿ ಸಂಘದ ಸದಸ್ಯರಾದ ವಿಜಯಕುಮಾರ್ ಕನ್ಯಾನ , ಲೋಹಿತ್ ಹೊದ್ದೆಟ್ಟಿ ಹಾಗೂ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.

See also  ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ, ಸ್ವಾತಂತ್ರ್ಯೋತ್ಸವದಲ್ಲಿ ವಿಶೇಷ ಗೌರವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget