ಕೊಡಗು

ಕೊಡಗು ಸಂಪಾಜೆಯ ಬಿಜೆಪಿ ಹಿರಿಯ ನಾಯಕ  ಇನ್ನಿಲ್ಲ, ಕಣ್ಣೀರಾದ ಕುಟುಂಬಸ್ಥರು

ನ್ಯೂಸ್ ನಾಟೌಟ್ : ಕೊಡಗು ಸಂಪಾಜೆ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಿ ಸಂಘಟಿಸಿದ  ಹಿರಿಯ ರಾಜಕೀಯ ನಾಯಕ ಬಾಳೆಕಜೆ ರಮಾನಂದ ಶುಕ್ರವಾರ ನಿಧನರಾಗಿದ್ದಾರೆ. ಅವರು ಕೆಲವು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಊರಿನ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಬಾಳೆಕಜೆ ರಮಾನಂದರು  ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ ಅಲ್ಲಿ ಸೇವೆ ನೀಡಿದ್ದನ್ನು ಊರಿನ ಹಿರಿಯರು ಸ್ಮರಿಸುತ್ತಾರೆ. ಮೃತರು ಪತ್ನಿ, ಮಗ, ಮಗಳು, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಕೊಡಗು: ಕಾಡಾನೆ ದಾಳಿಗೆ ಸ್ಥಳದಲ್ಲೇ ಪ್ರಾಣ ಬಿಟ್ಟ ಮಹಿಳೆ..!ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ

ಮಡಿಕೇರಿ: ಮನೆಯೊಂದರ ಆವರಣದಲ್ಲಿಯೇ ಮರಿ ಹಾಕಿದ ಕಾಡಾನೆ..!,ವೀಕ್ಷಣೆಗೆಂದು ಬಂದ ಜನರನ್ನು ಕಂಡು ಮರಿ ಆನೆಯನ್ನೇ ಬಿಟ್ಟು ತೆರಳಿದ ತಾಯಾನೆ..!ಏನಿದು ಹೃದಯವಿದ್ರಾವಕ ಘಟನೆ?

ಮಡಿಕೇರಿ: ನವಿಲು ಸಹಿತ ಸಿಐಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು