ಕೊಡಗುಕ್ರೈಂ

ಸಂಪಾಜೆ:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ ! ಕನಸಿನ ಹೊಸ ಮನೆಯೊಳಗೇ ಹಾರಿತು ಪ್ರಾಣಪಕ್ಷಿ

259

ನ್ಯೂಸ್ ನಾಟೌಟ್ : ವ್ಯಕ್ತಿಯೋರ್ವ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಗೂನಡ್ಕದ ಪೆರುಂಗೋಡಿಯಲ್ಲಿ ವರದಿಯಾಗಿದೆ.

ಪೆರುಂಗೋಡಿಯ 37 ವರ್ಷ ವಯಸ್ಸಿನ ನಾಗರಾಜ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಾಗರಾಜ ಹೊಸ ಮನೆ ಕಟ್ಟುತ್ತಿದ್ದು ಮನೆಯು ನಿರ್ಮಾಣ ಹಂತದಲ್ಲಿತ್ತು ಎನ್ನಲಾಗಿದೆ. ಇದೀಗ ಅದೇ ಮನೆಯೊಳಗೆ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎನ್ನಲಾಗಿದೆ.

See also  ಮಡಿಕೇರಿ: ಜಗತ್ತಿನಲ್ಲೇ ಅಪರೂಪ ಎನಿಸಿಕೊಂಡಿರುವ ಭಾರೀ ಗಾತ್ರದ ಉಡ ಪ್ರತ್ಯಕ್ಷ..!,ಉಡವನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ ಜನ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget