ಶಿಕ್ಷಣ

ಸಂಪಾಜೆ: ಬಾಹ್ಯಾಕಾಶ ದಿನಾಚರಣೆ, ವಿದ್ಯಾರ್ಥಿಗಳ ಸಂಭ್ರಮ

ನ್ಯೂಸ್ ನಾಟೌಟ್ : ಸಂಪಾಜೆಯ ಸರಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ ಇಲ್ಲಿ ಶುಕ್ರವಾರ (ಆಗಸ್ಟ್ 23) ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಆಚರಿಸಲಾಯಿತು.

ಶಾಲೆಯ ವಿಜ್ಞಾನ ಶಿಕ್ಷಕಿ ನಯನಕುಮಾರಿ ದಿನದ ಮಹತ್ವವನ್ನು ತಿಳಿಸಿದರು. ಚಂದ್ರಯಾನ ವಿಷಯವಾಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಯಶಸ್ ಡಿ ಬಿ ಮಾತನಾಡಿದರು. ಚಂದ್ರಯಾನ -3 ಬಗೆಗಿನ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು. 9ನೇ ತರಗತಿಯ ಅಬ್ದುಲ್ ರಹೀಮ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಗುರುಗಳು, ಅಧ್ಯಾಪಕರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

Related posts

ಸುಳ್ಯ: ಎನ್ನೆoಪಿಯುಸಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ‘ರೇಡಿಯೋ ಡಯಾಗ್ನಿಸಿಸ್’ ವಿಭಾಗದ ವತಿಯಿಂದ ವೈದ್ಯಕೀಯ ಅಧಿವೇಶನ, ತಜ್ಞ ವೈದ್ಯ ಡಾ| ಶಿವಕುಮಾರ್ ಮಣಿಕ್ಕಂ ವಿಷಯ ಮಂಡನೆ

ಪರೀಕ್ಷಾ ಕೇಂದ್ರ ಸಮೀಪದಲ್ಲೇ ಫಲಾನುಭವಿಗಳ ಸಮಾವೇಶ!