ಕೊಡಗು

ಸಂಪಾಜೆ: ವಲಯಾರಣ್ಯಾಧಿಕಾರಿಯಾಗಿ ಡಿನ್ಸಿ ಅಧಿಕಾರ ಸ್ವೀಕಾರ, ಯಾರಿವರು ಕೊಡಗಿನ ಖಡಕ್ ಆಫೀಸರ್..?

ನ್ಯೂಸ್ ನಾಟೌಟ್: ಕೊಡಗು ಸಂಪಾಜೆಗೆ ನೂತನ ವಲಯಾರಣ್ಯಧಿಕಾರಿಯಾಗಿ ಡಿನ್ಸಿ ದೇಚಮ್ಮ ನೇಮಕಗೊಂಡಿದ್ದಾರೆ. ನವೆಂಬರ್ 20ರಂದೇ ಡಿನ್ಸಿ ಅಧಿಕಾರ ಸ್ವೀಕರಿಸಿದ್ದಾರೆಂದು ತಿಳಿದು ಬಂದಿದೆ.

ಡಿನ್ಸಿ ದೇಚಮ್ಮ ಮೂಲತಃ ಕೊಡಗಿನ ವಿರಾಜಪೇಟೆಯವರು. 2014ರಲ್ಲಿ ಅವರು ಮೈಸೂರಿನಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಬಳಿಕ ಮಡಿಕೇರಿ ಮತ್ತು ಬ್ರಹ್ಮಗಿರಿ ಮಾಕುಟ್ಟದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಖಡಕ್ ಅಧಿಕಾರಿಯಾಗಿ ಸಾಕಷ್ಟು ಹೆಸರು ಮಾಡಿದ್ದಾರೆ ಅನ್ನುವುದು ವಿಶೇಷ.

Related posts

ಮಡಿಕೇರಿ: ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಖಾಸಗಿ ಅಂಗ ಪ್ರದರ್ಶಿಸಿ ಹುಚ್ಚಾಟ ತೋರಿದ್ದ ಪ್ರಕರಣ, ಆಟೋ ಚಾಲಕನನ್ನು ಬಂಧಿಸಿದ ಮಡಿಕೇರಿ ಪೊಲೀಸರು

ಬಸ್ ನಲ್ಲಿ ಕಳೆದು ಹೋಯ್ತು ಮಹಿಳೆ ಮಾಂಗಲ್ಯ ಸರ,ಸರ ಹಿಂತಿರುಗಿಸಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು

ಅಯ್ಯೋ.. ಮೈಸೂರು ಪಾಕ್‌, ಲಾಡಿನಲ್ಲಿ ಹುಳ..ಹುಳ..!