ಕೊಡಗುಸುಳ್ಯ

ದೇವರಕೊಲ್ಲಿ: ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್‌ ಕೊಡಲು ಹೋಗಿ ರಸ್ತೆ ಬಿಟ್ಟು ಚರಂಡಿಗೆ ಇಳಿದ ಲಾರಿ..!, ತಪ್ಪಿದ ಭಾರಿ ದುರಂತ

164

ನ್ಯೂಸ್‌ ನಾಟೌಟ್‌: ಸಂಪಾಜೆ ಸಮೀಪದ ದೇವರಕೊಲ್ಲಿ ತಿರುವಿನಲ್ಲಿ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸರಕು ತುಂಬಿದ ಲಾರಿಯೊಂದು ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್‌ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ನುಗ್ಗಿ ಲಾರಿಯ ಎರಡು ಚಕ್ರಗಳು ಕೆಸರಿನಲ್ಲಿ ಹೂತುಗೋಗಿವೆ.

ಘಟನೆಯಿಂದ ಲಾರಿಯಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ಲಾರಿ ಸ್ವಲ್ಪ ಮುಂದಕ್ಕೆ ಚಲಿಸುತ್ತಿದ್ದರೆ ಭಾರಿ ಅಪಾಯ ಸಂಭವಿಸುವ ಸಾಧ್ಯತೆಯಿತ್ತು.

See also  ಬೆಳ್ಳಾರೆ ಪೊಲೀಸ್ ಠಾಣೆಯ SI ಶಿವ ಕುಮಾರ್ ದಿಢೀರ್ ವರ್ಗಾವಣೆ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget