ಕರಾವಳಿಸುಳ್ಯ

ಸಂಪಾಜೆ ಚೆಕ್ ಪೋಸ್ಟ್ ಬಳಿ ಅಪಘಾತ ಪ್ರಕರಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ನ್ಯೂಸ್ ನಾಟೌಟ್: ಸಂಪಾಜೆ ಚೆಕ್ ಪೋಸ್ಟ್ ಸಮೀಪ ನಡೆದಿದ್ದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದೆ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೋಟೆಲ್ ಹೈವೇ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಗುದ್ದಿ ಕಾರು ಇಂದು (ಮೇ೩) ಬೆಳಗ್ಗೆ ಜಖಂಗೊಂಡಿತ್ತು. ಗಂಭೀರ ಗಾಯಗೊಂಡಿದ್ದ ವೃದ್ಧೆಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

Related posts

ಸುಳ್ಯ :ಕೆ.ವಿ.ಜಿ ಕಾನೂನು ಕಾಲೇಜಿನ ವತಿಯಿಂದ ಕಾನೂನು ಮಾಹಿತಿ ಸಮೀಕ್ಷೆ ಕಾರ್ಯಕ್ರಮ

ಸುಳ್ಯ ಬಿಲ್ ಪಾವತಿ ವಿವಾದ: ಎಇ ಹಾಗೂ ಗ್ರಾಹಕನ ನಡುವಿನ ವಾಕ್ಸಮರ, ಕೊನೆಗೂ ರಾಜಿಯಲ್ಲಿ ಇತ್ಯರ್ಥ

ಪ್ರವೀಣ್ ನೆಟ್ಟಾರ್ ಹತ್ಯೆ ಹಿಂದಿನ ಅಸಲಿ ಕಾರಣ ಬಹಿರಂಗ