ಸುಳ್ಯ

ಸಂಪಾಜೆ ಅಂಗನವಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

126
Spread the love

ಸಂಪಾಜೆ: ಇಲ್ಲಿನ ಗಡಿಕಲ್ಲು ಬಳಿ ಇರುವ ಅಂಗನವಾಡಿಯಲ್ಲಿ ಇಂದು ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ಕಾಡು ಕಡಿದು ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.

ತಂಡದ ಸದಸ್ಯರಾದ ಚಿದಾ ಮೂಡನಕಜೆ, ಅಶೋಕ ಪೆರುಂಗೋಡಿ, ಪ್ರಸನ್ನ ಆರಂತೋಡು, ಚಂದ್ರಶೇಖರ ಪೆರುಂಗೋಡಿ, ಸುನಿಲ್ ಪೆರುಂಗೋಡಿ, ಕೇಶವ ಪೆರುಂಗೋಡಿ ಹಾಜರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಪಂಚಾಯತ್ ಸದಸ್ಯ ಎಸ್. ಕೆ. ಹನೀಫ್, ವಿದ್ಯುತ್ ಪವರ್ ಮೆನ್ ಸಂಗಮೇಶ ಮತ್ತಿತರರು ಉಪಸ್ಥಿತರಿದ್ದರು.

See also  ಎಡಮಂಗಲ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ..! ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
  Ad Widget   Ad Widget   Ad Widget