ಕರಾವಳಿ

ಸಂಪಾಜೆ ಬಳಿ ಕಾರು -ಕಾರು ಡಿಕ್ಕಿ , ಕೊಯನಾಡಿನಲ್ಲಿ ಬಸ್ -ಕಾರು ಮುಖಾಮುಖಿ

143

ನ್ಯೂಸ್ ನಾಟೌಟ್: ಕೊಡಗು ಸಂಪಾಜೆ ಭಾಗದಲ್ಲಿ ಪ್ರತ್ಯೇಕ ಘಟನೆಯಲ್ಲಿ ಇದೀಗ ಎರಡು ಅಪಘಾತ ಸಂಭವಿಸಿದೆ. ಕೊಡಗು ಸಂಪಾಜೆಯ ಗೇಟಿನಿಂದ ಅಣತಿ ದೂರದಲ್ಲಿರುವ ಪೆಟ್ರೋಲ್ ಪಂಪ್ ಬಳಿ ಎರಡು ಕಾರುಗಳ ನಡುವೆ ಅಪಘಾತ ನಡೆದು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಯನಾಡಿನಲ್ಲಿ ನಡೆದಿರುವ ಮತ್ತೊಂದು ಬಸ್ ಮತ್ತು ಕಾರಿನ ನಡುವಿನ ಅಪಘಾತದಲ್ಲಿ ಕಾರು ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

See also  ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದರಿಗೆ ಕಾಂಗ್ರೆಸ್‌ ಆಫರ್‌ ಬೆನ್ನಲ್ಲೇ RSS ಅಲರ್ಟ್‌..ಸಂಧಾನ!!ತವರು ನೆಲ ಸುಳ್ಯದಲ್ಲಿ ದೈವದ ಮೊರೆ ಹೋದ ಡಿವಿಎಸ್‌!!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget