ಕರಾವಳಿ

ಸಂಪಾಜೆ : ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ನ್ಯೂಸ್ ನಾಟೌಟ್ : ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪಾಜೆಯ ಕಲ್ಲುಗುಂಡಿ ಎಂಬಲ್ಲಿ ನಡೆದೆ.ಮೃತ ವ್ಯಕ್ತಿ ಕೂಲಿ ಕೆಲಸ ಮಾಡುತ್ತಿದ್ದು ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ.

ಸ್ಟಿಪ್ಪನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಗಾರೆ ಟೈಲ್ಸ್ ಹಾಕುವ ಕೆಲಸಗಾರರಾಗಿದ್ದರು.ಪ್ರತಿದಿನ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆಂದು ಬರುತ್ತಿದ್ದ ಅವರು ಇಂದು ಬೆಳಗ್ಗೆ ಬಾರದೇ ಇರುವುದನ್ನು ಕಂಡು ಮನೆಮಾಲಿಕ ಗಾಬರಿಯಾಗಿದ್ದಾರೆ. ಅವರನ್ನು ಹುಡುಕಿಕೊಂಡು ತೆರಳಿದ್ದಾರೆ.ಈ ವೇಳೆ ಹುಡುಕಾಡಿದಾಗ ರೂಮ್ ಮಾಲೀಕ ಸುಂದರ ಗೌಡ ರವರ ಬಾವಿಯಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಅರಂತೋಡು: ವಿದ್ಯುತ್‌ ಶಾಕ್ ಹೊಡೆದು ಹಸು ಸಾವು

ಸೀರೆಯುಟ್ಟು 42 ಕಿ.ಮೀ ಮ್ಯಾರಥಾನ್ ಓಡಿದ ಮಹಿಳೆ!, ದೇಶದ ಸಂಸ್ಕೃತಿ ಸಾರಿದ ಮಹಿಳೆಗೆ ನೆಟ್ಟಿಗರು ಫಿದಾ

ಬಂಟ್ವಾಳ: ಜಿಲ್ಲಾಧಿಕಾರಿಯ ನಿರ್ಧಾರಕ್ಕೆ ಸಿಟಿಗೆದ್ದು ಮತ ಬಹಿಷ್ಕಾರದ ಫ್ಲೆಕ್ಸ್ ಹಾಕಿದ ರೈತ..! ಕೋವಿ ಬಳಕೆದಾರರ ಪರವಾಗಿರುವ ಈ ಫ್ಲೆಕ್ಸ್ ನಲ್ಲೇನಿದೆ..?