ಕ್ರೀಡೆ/ಸಿನಿಮಾವೈರಲ್ ನ್ಯೂಸ್

ದಾಖಲೆ ಬರೆದ ಆರ್ ಆರ್ ಆರ್, ಆಸ್ಕರ್ ಗೆದ್ದ ಆ ಹಾಡು ಯಾವುದು?

ನ್ಯೂಸ್‌ ನಾಟೌಟ್‌: ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಚಿತ್ರರಂಗ ಮತ್ತೊಂದು ಸಾಧನೆಯ ಹೆಜ್ಜೆ ಇಟ್ಟಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ ಎಂದ ವರದಿ ತಿಳಿಸಿದೆ.

ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭ್ಯವಾಗಿದ್ದು, ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದ್ದರು.

ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್,  ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ

Related posts

ಬಂಗ್ಲೆಗುಡ್ಡೆ: ಪಾಳುಬಾವಿಗೆ ಬಿದ್ದ ಹಸು..! ಹಸುವಿನ ರಕ್ಷಣೆಗಾಗಿ ಕಲ್ಲುಗುಂಡಿಯತ್ತ ತೆರಳುತ್ತಿರುವ ಅಗ್ನಿಶಾಮಕ ದಳ

ಕಾಡಾನೆಗಳ ಭೀತಿ, ಶಾಲಾ‌-ಕಾಲೇಜುಗಳಿಗೆ ರಜೆ ಘೋಷಣೆ..! 13 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ..!

‘ಅಂದು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ’ ಎಂದ ಡಿಸಿಎಂ..! ಹಳೆಯ ಗುಟ್ಟನ್ನು ಬಯಲು ಮಾಡಿದ ಡಿಕೆಶಿ ಹೇಳಿದ್ದೇನು?