ಕರಾವಳಿದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಹೊಲದಲ್ಲಿ ಮನುಷ್ಯರಂತೆ ಬೆಳೆ ಕೊಯ್ಲು ಮಾಡುತ್ತಿರುವ ರೋಬೋಟ್..! ಇಲ್ಲಿದೆ ವೈರಲ್ ವಿಡಿಯೋ

248

ನ್ಯೂಸ್‌ ನಾಟೌಟ್‌: ಕೃಷಿ ಕ್ಷೇತ್ರಕ್ಕೂ ರೋಬೋಟ್ ಲಗ್ಗೆ ಇಟ್ಟಿದ್ದು, ಹೊಲದಲ್ಲಿ ರೈತನಂತೆ ರೋಬೋಟ್ ದುಡಿಯುವ ವಿಡಿಯೋವೊಂದು ವೈರಲ್​​ ಆಗಿದೆ.
ವೈರಲ್​​ ಆಗಿರುವ ವಿಡಿಯೋದಲ್ಲಿ ರೋಬೋಟ್ ರೈತನನ್ನೇ ಮೀರಿಸುವಂತೆ ಹೊಲದಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು.

ನಾಟಿ ಮಾಡುವುದು, ಬೆಳೆಗಳಿಗೆ ನೀರುಣಿಸುವುದು, ಬೆಳೆ ಕೊಯ್ಲು ಹೀಗೆ ಒಬ್ಬ ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡಬಲ್ಲನೋ ಅದೆಲ್ಲವನ್ನೂ ಈ ರೋಬೋಟ್‌ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

@InterestingSTEM ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕಾಲದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ಗಳು ಮಾಡದ ಕೆಲಸಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳದಿವೆ ಮತ್ತು ಉಪಯೋಗವಿದ್ದಷ್ಟೇ ಅಪಾಯದ ಮುನ್ಸೂಚನೆಯೂ ಇದೆ.

Click

https://newsnotout.com/2024/09/chartered-accounten-nomore-kannada-news-mother-of-that-employee-wrote-a-latter-to-officer/
https://newsnotout.com/2024/09/muniratna-supporters-threate-to-evidence-kannada-news-case-bengaluru/
https://newsnotout.com/2024/09/kollegala-car-kannada-news-friday-near-bus-stand-police-issue/
https://newsnotout.com/2024/09/digital-upi-payment-innovation-by-auto-driver-kannada-news/
https://newsnotout.com/2024/09/bengaluru-express-train-fire-kannada-news-viral-news-fire/
https://newsnotout.com/2024/09/mangaluru-panamburu-beach-kannada-news-nomore-issue/
See also  ನಾಯಿಯನ್ನು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಿದ ಚಿರತೆ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget