Latest

ಕೊಡಗು: ಬಿಟ್ಟಂಗಾಲ ಬಳಿ ಭೀಕರ ರಸ್ತೆ ಅಪಘಾತ! ನಾಲ್ಕು ವಾಹನಗಳು ನಜ್ಜುಗುಜ್ಜು!ವಿಡಿಯೋ ವೀಕ್ಷಿಸಿ..

315

ನ್ಯೂಸ್‌ ನಾಟೌಟ್: ಫೆ. 28 ರಂದು ರಾತ್ರಿ ಗೋಣಿಕೊಪ್ಪಲು ಕಡೆಗೆ ಸಂಚರಿಸುತ್ತಿದ್ದ ಇಗ್ನೀಸ್,ವಾಹನ ಗೋಣಿಕೊಪ್ಪಲು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಸಂದರ್ಭ ಗೋಣಿಕೊಪ್ಪಲು ಕಡೆಯಿಂದ ಬರುತ್ತಿದ್ದ ಇನ್ನೆರಡು ಪಿಕ್ ಅಪ್ ವಾಹನಗಳು ಅಪಘಾತಗೊಂಡು (Accident) ವಾಹನಕ್ಕೆ ಡಿಕ್ಕಿ ಹೊಡೆದ ಸಂದರ್ಭ ನಾಲ್ಕು ವಾಹನಗಳು ನಜ್ಜುಗುಜ್ಜಾಗಿವೆ.ಪಿಕ್ ಅಪ್ ವಾಹನಗಳಲ್ಲಿ ಇದ್ದವರನ್ನು ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲಾಗುತ್ತಿದೆ.

See also  24 ಸಾಕ್ಸ್ ​ಗಳು ಮತ್ತು ಇತರ ವಸ್ತುಗಳನ್ನು ನುಂಗಿದ ಸಾಕು ನಾಯಿ ಅಸ್ವಸ್ಥ..! ನಾಯಿ ಮಾಲಿಕನಿಗೆ ಶಾಕ್..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget