ಕರಾವಳಿಕ್ರೈಂಸುಳ್ಯಸುಳ್ಯದ ಹಳೆಗೇಟು ಬಳಿ ಅಟೋ ರಿಕ್ಷಾಗಳ ನಡುವೆ ಅಪಘಾತ..! ಚಾಲಕರು ಪ್ರಾಣಾಪಾಯದಿಂದ ಪಾರು by ನ್ಯೂಸ್ ನಾಟೌಟ್ ಪ್ರತಿನಿಧಿNovember 26, 2024November 26, 2024 Share0 ನ್ಯೂಸ್ ನಾಟೌಟ್ : ಸುಳ್ಯದ ಹಳೆಗೇಟು ಬಳಿ ಅಟೋ ರಿಕ್ಷಾಗಳ ನಡುವೆ ಇಂದು ಸಂಜೆ (ನ.26) ಅಪಘಾತ ಸಂಭವಿಸಿದೆ. ರಿಕ್ಷಾಗಳು ಜಖಂ ಆಗಿದ್ದು, ಚಾಲಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಜನರು ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.