ಕ್ರೈಂಸುಳ್ಯ

ಆಲೆಟ್ಟಿ: ರಿಕ್ಷಾ-ಕಾರು ನಡುವೆ ಅಪಘಾತ, ರಿಕ್ಷಾ ಚಾಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಆಲೆಟ್ಟಿ ಮೊರಂಗಲ್ ಎಂಬಲ್ಲಿ ರಿಕ್ಷಾ ಮತ್ತು ಕಾರು ನಡುವೆ ಸೋಮವಾರ ಸಂಜೆ ಅಪಘಾತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ರಿಕ್ಷಾ ಚಾಲಕ ಗೋಪಾಲ ಎನ್ನುವವರಿಗೆ ಗಾಯವಾಗಿದೆ. ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಿಕ್ಷಾ ಹಾಗೂ ಕಾರೂ ಎರಡೂ ಕೂಡ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ಆಗಮಿಸಬೇಕಿದೆ.

Click

https://newsnotout.com/2024/11/95-days-sharuk-khan-kannada-news-fans-viral-news/
https://newsnotout.com/2024/11/guruprasad-kananda-news-lawyer-gajadeesh-kannada-news-video/
https://newsnotout.com/2024/11/bantwal-kannada-news-bike-and-bus-collision-hospitalized/
https://newsnotout.com/2024/11/duplicate-document-creation-and-waqf-issue-bjp/
https://newsnotout.com/2024/11/online-gaming-kannada-news-guruprasad-about-director-and-jaggesh/
https://newsnotout.com/2024/11/kannada-news-cctv-putage-kannada-news-crackers/

Related posts

ಗೋವಾದ ಬದಲು ಅಯೋಧ್ಯೆಗೆ ಕರೆದೊಯ್ದ ಗಂಡ..! ಡೈವೋರ್ಸ್‌ ಕೇಳಿದ ಹೆಂಡತಿ..! ಏನಿದು ಹನಿಮೂನ್ ಕಹಾನಿ..?

294 ಮೊಬೈಲ್ ಫೋನ್ ಗಳನ್ನು ಹೊಂದಿದ್ದ ವ್ಯಕ್ತಿಯ ಬಂಧನ..! ಕಮಿಷನ್ ಆಸೆಗೆ ನೇಪಾಳಕ್ಕೆ ಕಳ್ಳ ಸಾಗಣೆ..!

ಸುಳ್ಯ : ನಾಟ್ಯಸಿಂಧು ಶಾಸ್ತ್ರೀಯ ಭರತನಾಟ್ಯ ತರಗತಿಯ ಶುಭಾರಂಭ ಉದ್ಘಾಟನೆ, ಶಾಸಕಿ ಕುಮಾರಿ ಭಾಗೀರಥಿ ಮುರಳ್ಯ ರಿಗೆ ಸನ್ಮಾನ