ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯ ಮಧ್ಯೆ ಮಲಗಿದ್ದ ವ್ಯಕ್ತಿ..! ಆತನನ್ನು ಬಂಧಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ

184

ನ್ಯೂಸ್ ನಾಟೌಟ್: ಒಂದು ರೀಲ್ಸ್​ ವಿಡಿಯೋಗಾಗಿ ವ್ಯಕ್ತಿಯೊಬ್ಬ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯ ಮಧ್ಯದಲ್ಲಿ ಮಲಗಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಆತ ರೀಲ್ಸ್​ಗಾಗಿ ರಸ್ತೆಯ ನಡುವೆ ಬ್ಯಾರಿಕೇಡ್​ ಹಾಕಿ, ಹೆಣದಂತೆ ಮಲಗಿದ್ದಾನೆ.

ಮುಕೇಶ್​ ಕೆಲ ಹೊತ್ತು ಹೆಣದಂತೆ ಮಲಗಿದ್ದು ಬಳಿಕ ಜೋರಾಗಿ ನಗಲು ಆರಂಭಿಸಿದ್ದ, ಈ ವಿಷಯ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಗೊತ್ತಾಗಿರಲಿಲ್ಲ ಎನ್ನಲಾಗಿದೆ. ಯುಪಿ ಪೊಲೀಸರ ಗಮನಕ್ಕೆ ಬಂದ ತಕ್ಷಣ, ಈ ವಿಷಯದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಪೊಲೀಸರು ಮುಖೇಶ್‌ನನ್ನು ಬಂಧಿಸಿ, ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

Click

https://newsnotout.com/2024/09/mangaluru-masjid-issue-vhp-protest-in-bc-road-kannada-news/
https://newsnotout.com/2024/09/darshan-thugudeepa-in-ballary-and-secrete-latter-to-him-from-lawyer/
https://newsnotout.com/2024/09/palestain-flag-in-chikkamagaluru-minor-boys-are-under-police-custody-kannada-news/
https://newsnotout.com/2024/09/talakavery-thirtha-udbhava-kananda-news-muhurtha-kannada-news/
See also  ಎದೆಹಾಲು ವಂಚಿತ ಮಕ್ಕಳಿಗೆ ಈ ಆಸ್ಪತ್ರೆ ಒದಗಿಸಲಿದೆ ತಾಯಿಯ ಎದೆಹಾಲು! ಏನಿದು ಎದೆಹಾಲು ಬ್ಯಾಂಕ್?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget