ನ್ಯೂಸ್ ನಾಟೌಟ್: ಹಲವರಿಗೆ ರೀಲ್ಸ್ ಹುಚ್ಚು ಅತಿರೇಕಗೊಂಡಿದೆ. ರೀಲ್ಸ್ ಮಾಡಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ.
ಉತ್ತರಕಾಶಿ ಮಣಿಕರ್ಣಿಕಾ ಘಾಟ್ ನಲ್ಲಿ ರೀಲ್ಸ್ ಮಾಡುವ ವೇಳೆ ಹರಿಯುತ್ತಿದ್ದ ನದಿಯಲ್ಲಿ ಯುವತಿ ಕೊಚ್ಚಿ ಹೋಗಿದ್ದಾಳೆ. ಮೊಬೈಲ್ ಹಿಡಿದು ರೆಕಾರ್ಡ್ ಮಾಡುತ್ತಿದ್ದವರು ಆ ಕ್ಷಣದಲ್ಲಿ ಏನೂ ಮಾಡಲಾಗದೆ ಕೈಚೆಲ್ಲಿದ್ದಾರೆ.
A woman lost her life while making #reelsvideo in Uttarkashi, #Uttarakhand. While making reels at #Uttarkashi Manikarnika Ghat, the woman slipped in the strong current of the river and was swept away and lost her life. The local police have not yet recovered the body of the girl. pic.twitter.com/KIJKhpl59N
— jagritimedia.com (@jagriti23091982) April 16, 2025
ರಭಸದಲ್ಲಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೋದ ಆಕೆಯ ಮೃತ ದೇಹವನ್ನು ಪೊಲೀಸರು ಹೊರ ತೆಗೆದಿದ್ದು, ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ರೀಲ್ಸ್ ಗೀಳಿಗೆ ಪ್ರಾಣ ಕಳೆದುಕೊಂಡ ಈ ಯುವತಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ಜೈಲು ಸೇರಿದ್ದ ರಜತ್ ಗೆ ಇಂದು(ಎ.17) ಜಾಮೀನು..! 14 ದಿನಗಳ ನ್ಯಾಯಾಂಗ ಬಂಧನದಿಂದ ಪಾರು.?
ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದ ಲಾರಿ ಮಾಲಕರು..! ಸಚಿವ ರಾಮಲಿಂಗಾರೆಡ್ಡಿಯ ಸಂಧಾನ ಸಭೆ ಯಶಸ್ವಿ