ಜೀವನ ಶೈಲಿ/ಆರೋಗ್ಯದೇಶ-ವಿದೇಶಮಹಿಳೆ-ಆರೋಗ್ಯ

ಆರ್.ಬಿ.ಐ ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು..!ಹೇಳಿಕೆ ಹೊರಡಿಸಿದ RBI ವಕ್ತಾರರು..!

ನ್ಯೂಸ್ ನಾಟೌಟ್: ಭಾರತೀಯ ರಿಸರ್ವ್ ಬ್ಯಾಂಕ್( RBI) ಗವರ್ನರ್ ಶಕ್ತಿಕಾಂತ ದಾಸ್ ಅನಾರೋಗ್ಯದ ಹಿನ್ನೆಲೆ ಮಂಗಳವಾರ(ನ.26) ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಕ್ತಿಕಾಂತ ದಾಸ್ ಅಸಿಡಿಟಿ ಸಂಬಂಧಿತ ಸಮಸ್ಯೆಗಳಿಂದ ತೀವ್ರವಾಗಿ ಬಳಲುತ್ತಿದ್ದರು ಎನ್ನಲಾಗಿದೆ, ಈ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಆರ್ ಬಿಐ ವಕ್ತಾರರು ಹೇಳಿಕೆಯನ್ನು ಹೊರಡಿಸಿದ್ದು, ಶಕ್ತಿಕಾಂತ ದಾಸ್ ಆರೋಗ್ಯವಾಗಿದ್ದಾರೆ ಮತ್ತು ಮುಂದಿನ 3 ಗಂಟೆಗಳ ಒಳಗಡೆ ಡಿಸ್ಚಾರ್ಜ್ ಆಗುತ್ತಾರೆ. ಯಾರು ಕೂಡ ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Click

https://newsnotout.com/2024/11/kannada-news-hasana-alur-2-years-love-jf/

Related posts

ಉದ್ವಿಗ್ನತೆ ಇದ್ದ ಗಡಿಯಲ್ಲಿ ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಇಂದಿಗೆ(ಅ.30) ಪೂರ್ಣ..! ನಾಳೆ 2 ದೇಶದ ಸೈನಿಕರು ಸಿಹಿ ಹಂಚಿ ದೀಪಾವಳಿ ಆಚರಣೆ

ಮೊಬೈಲ್ ನಲ್ಲಿ ಮಾತನಾಡುತ್ತಾ ಹೂವು ತಿಂದು ಯುವತಿ ಸಾವು, ನಿಮ್ಮ ಮನೆಯಲ್ಲೂ ಇರುವ ಈ ಹೂವಿನ ಬಗ್ಗೆ ಇರಲಿ ಎಚ್ಚರ..!

4 ವರ್ಷದಿಂದ ಪತ್ನಿಯನ್ನು ಗೃಹ ಬಂಧನದಲ್ಲಿಟ್ಟಿದ್ದ ವೈದ್ಯ..! ಪಕ್ಕದ ಮನೆಯವರ ಸಹಾಯದಿಂದ ರಹಸ್ಯ ಬಯಲು..!