ಮಂಗಳೂರು: ಮುಂದಿನ ತಿಂಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. 3 ದಿನಗಳ ರಾಜ್ಯ ಪ್ರವಾಸದ ವೇಳೆ ಮಂಗಳೂರಿಗೂ ಆಗಮಿಸಿ ಎರಡು ರಾತ್ರಿ ವಾಸ್ತವ್ಯವಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ರಾಜ್ಯ ಪ್ರವಾಸ ಮಾಡಲಿರುವ ರಾಮನಾಥ್ ಕೋವಿಂದ್ ಬೆಂಗಳೂರು ಸೇರಿದಂತೆ ಬಿಳಿಗಿರಿರಂಗನ ಬೆಟ್ಟ ಮತ್ತು ಅ.7ಕ್ಕೆ ಮಂಗಳೂರಿಗೆ ಆಗಮಿಸಲಿರುವರು.ಸಂಜೆ ವೇಳೆ ಮಂಗಳೂರಿಗೆ ಆಗಮಿಸಿ ರಾತ್ರಿ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯವಿರುವ ಸಾಧ್ಯತೆಗಳಿವೆ.
previous post