ಕರಾವಳಿ

9 ದಿನ, 9 ದೇವಿಯ ರೂಪ, ವಿಶಿಷ್ಟವಾಗಿ ನವರಾತ್ರಿ ಆಚರಿಸಿದ ಕಾರ್ಕಳದ ಉದ್ಯಮಿ, ನ್ಯೂಸ್ ನಾಟೌಟ್ ನಲ್ಲಿ EXCLUSIVE ಫೋಟೋ

938

ಕಾರ್ಕಳ: ಇಲ್ಲಿನ ಉದ್ಯಮಿ, ಸಮಾಜ ಸೇವಕಿ, ವಿವಿಧ ಸಂಘಟನೆಗಳ ಸಕ್ರಿಯ ಸದಸ್ಯೆ, ಪರಿಸರಪೂರಕ ಕೆಲಸಗಳಲ್ಲಿ ಸದಾ ತೊಡಗಿಸಿಕೊಂಡಿರುವ ರಮಿತಾ ಶೈಲೇಂದ್ರ ಈ ಬಾರಿಯ ನವರಾತ್ರಿಯನ್ನು ವಿಶೇಷವಾಗಿ ಆಚರಿಸಿದ್ದಾರೆ. 9 ದಿನ 9 ದೇವಿಯ ರೂಪ ಧರಿಸಿದ್ದಾರೆ.

ಶಾರದಾ ಜಲಸ್ಥಂಭನ ರಮಿತಾ ಶೈಲೇಂದ್ರರ ಶೃದ್ಧೆಗೆ ತೋರುಗನ್ನಡಿ. ಕ್ರಿಯಾಶೀಲ ಛಾಯಾಗ್ರಾಹಕರುಗಳಾದ ಸುಶೀಲ್ ಖುಷಿ ದೇವಿಯ ಚಿತ್ರವನ್ನು ಸೆರೆಹಿಡಿದಿದ್ದಾರೆ.  ಮಂಜುನಾಥ್ ಪೈ ಚಿತ್ರೀಕರಣ ನಡೆಸಿದ್ದಾರೆ. ಸುಂದರ ಅಲಂಕಾರ Amchi brides ಶಾಂತಲಾ ಶೆಣೈ ಅವರದ್ದಾಗಿದೆ. ಚಂದ್ರಘಟ, ಶೈಲಪುತ್ರಿ, ಬ್ರಹ್ಮಚಾರಿಣಿ, ಕಾತ್ಯಾಯಿನಿ, ಸ್ಕಂದ ಮಾತಾ, ಕೂಷ್ಮಾಂಡ, ಮಹಾಗೌರಿ, ಕಾಲರಾತ್ರಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ಫೋಟೋ ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.

See also  ಮರದ ಕೊಂಬೆ ಕಡಿಯಲು ಹೋಗಿ ವ್ಯಕ್ತಿಗೆ ವಿದ್ಯುತ್ ತಂತಿ ಸ್ಪರ್ಶ,ಸಾವು, ಮರದಲ್ಲಿಯೇ ನೇತಾಡುತ್ತಿತ್ತು ವ್ಯಕ್ತಿಯ ಮೃತದೇಹ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget