ಶಿಕ್ಷಣಸುಳ್ಯ

‘ಅಣ್ಣ ನೀನು, ತಂಗಿ ನಾನು’, ಅಂಜಲಿ ಮೊಂಟೆಸ್ಸರಿ ಸ್ಕೂಲ್ ಮಕ್ಕಳಿಗೆ ಖುಷಿಯೋ ಖುಷಿ

122

ನ್ಯೂಸ್ ನಾಟೌಟ್: ರಕ್ಷಾ ಬಂಧನದ ಸಂಭ್ರಮ ದೇಶಾದ್ಯಂತ ಮನೆ ಮಾಡಿತ್ತು, ಅಂತೆಯೇ ಸುಳ್ಯದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿಯೂ ರಕ್ಷಾ ಬಂಧನದ ಖುಷಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಅಂಜಲಿ ಮೊಂಟೆಸ್ಸರಿ ಸ್ಕೂಲ್ ಮಕ್ಕಳು ಪರಸ್ಪರ ರಾಖಿ ಕಟ್ಟಿ, ಸಿಹಿ ಹಂಚಿ ಖುಷಿ ಪಟ್ಟರು. ಪುಟಾಣಿ ಮಕ್ಕಳ ಈ ಕಾರ್ಯಕ್ರಮಕ್ಕೆ ಪೋಷಕರು, ಟೀಚರ್ಸ್ ಸಾಕ್ಷಿಯಾದರು.

See also  ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಆರೋಗ್ಯ ಶಿಬಿರ:ಎ.18,19ರಂದು ಕೊಕ್ಕಡ,ಬೆಳ್ಳಾರೆ,ಉಪ್ಪಿನಂಗಡಿಯಲ್ಲಿ ಶಿಬಿರ
  Ad Widget   Ad Widget     Ad Widget   Ad Widget   Ad Widget   Ad Widget