ಕ್ರೈಂಬೆಂಗಳೂರುರಾಜಕೀಯ

ರಾಜ್ಯಸಭಾ ಸದಸ್ಯನಾಗಿ ನಾಸೀರ್ ಪ್ರಮಾಣವಚನ ಸ್ವೀಕರಿಸೋದನ್ನ ತಡೆಯಿರಿ ಎಂದ ಕಾಂಗ್ರೆಸ್ ಶಾಸಕ..! ಸ್ವಪಕ್ಷಿಯರ ಬಗ್ಗೆಯೇ ಅಚ್ಚರಿಯ ಹೇಳಿಕೆ ನೀಡಿದ್ದೇಕೆ..?

ನ್ಯೂಸ್‌ ನಾಟೌಟ್‌ : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಗೆ ಪ್ರಮಾಣ ವಚನಕ್ಕೆ ಅವಕಾಶ ನೀಡಬಾರದು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಚಿವ ಕೆಎನ್ ರಾಜಣ್ಣ ಕೂಡ ಈ ಮಾತಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ಪಾಕ್ ಪರ ಘೋಷಣೆ ಕೂಗವಲ್ಲಿ ನಾಸೀರ್ ಹುಸೆನ್‌ ಪಾತ್ರ ಇದ್ದರೆ ಅವರಿಗೆ ಪ್ರಮಾಣ ವಚನ ಮಾಡಲು ಬಿಡಬಾರದು ಎಂದು ಸ್ವಪಕ್ಷೀಯರ ಬಗ್ಗೆಯೇ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ(ಮಾ.8) ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಸಿರ್ ಹುಸೇನ್‌ ಪಾತ್ರ ಸಾಬೀತಾದರೆ ಬಿಜೆಪಿಯವರು ಅವನ ಪ್ರಮಾಣವಚನ ತಡೆಯಲಿ. ಅವನನ್ನು ರಾಜ್ಯಸಭಾ ಸದಸ್ಯರಾಗಿನ್ನಾಗಿ‌ಯೇ ಮಾಡಬಾರದು. ದಟ್ ಈಸ್ ಮೈ ಆಗ್ರಹ ಎಂದು ಸಚಿವ ರಾಜಣ್ಣ ಹೇಳಿದ್ದಾರೆ.

Related posts

ಮಂಗಳೂರು: ಹತ್ಯೆಯಾದ ಫಾಜೀಲ್, ಜಲೀಲ್, ಮಸೂದ್ ಕುಟುಂಬಕ್ಕೆ ಶೀಘ್ರ ಪರಿಹಾರ! ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ

ಪಂಜರದಿಂದ ತಪ್ಪಿಸಿಕೊಂಡ ಬಂಗಾಳ ಹುಲಿ..! ಹೊಲದಲ್ಲಿ ದುಡಿಯುತ್ತಿದ್ದವರ ಮೇಲೆ ದಾಳಿ..!

2 ವರ್ಷದಿಂದ ಪ್ರೀತಿಸಿದ್ದ ಯುವತಿಗೆ ಗ್ರಾಮಸ್ಥರ ಮುಂದೆಯೇ ಚಾಕು ಇರಿತ..! ಯುವಕ ಪರಾರಿ..!