ಕರಾವಳಿಸುಳ್ಯ

ಸುಬ್ರಹ್ಮಣ್ಯ ಪರಿಸರಕ್ಕೆ ಮಳೆಯ ಸ್ಪರ್ಷ,ಎಪ್ರಿಲ್ ತಿಂಗಳಲ್ಲಾದ ಮೂರನೇ ಬಾರಿಯ ಮಳೆಗೆ ಫುಲ್ ಖುಷ್

300

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ಸುಮಾರು ೧೫ ನಿಮಿಷಗಳ ಕಾಲ ಉತ್ತಮ ಮಳೆಯಾಯಿತು. ಈ ತಿಂಗಳಲ್ಲಿ ಸುರಿದ ಮೂರನೇ ಮಳೆಯಾಗಿದ್ದು,ಬಿಸಿಲ ಬೇಗೆಯಿಂದ ನಲುಗಿದ್ದ ಭೂಮಿಗೆ ಸ್ವಲ್ಪ ಮಟ್ಟಿಗೆ ತಂಪೆರೆದ ಹಾಗೆ ಆಯಿತು.ಬೆಳಗ್ಗೆ ಮೋಡ ಕವಿದ ವಾತವರಣ ಕಂಡುಬಂದಿತ್ತು. ಸಂಜೆಯಾಗುತ್ತಿದ್ದಂತೆ ಮಳೆ ಸುರಿಯಿತು.

See also  ಮಂಗಳೂರು-ಉಡುಪಿ ನಡುವೆ ಮೆಟ್ರೋ ತರಲು ಸರ್ಕಾರದ ಪ್ಲಾನ್..! ದ.ಕ. ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget