ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಆಕೆ ತಿಂಡಿ ತಿಂದು ಮುಗಿಸುವ ಮುನ್ನವೇ ಹೊರಟ ರೈಲು, ಹತ್ತಲು ಯತ್ನಿಸಿ ಹಳಿಗೆ ಬಿದ್ದ ಯುವತಿ..! ಇಲ್ಲಿದೆ ವೈರಲ್ ವಿಡಿಯೋ

244

ನ್ಯೂಸ್ ನಾಟೌಟ್: ಯುವತಿಯೊಬ್ಬಳು ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಪ್ಲಾಟ್‌ ಫಾರ್ಮ್‌ನಿಂದ ರೈಲು ಹಳಿ ಮೇಲೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದಲ್ಲಿ ಭಾನುವಾರ ನಡೆದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ನಿಂತಿದ್ದ ರೈಲಿನಿಂದ ಯುವತಿಯೊಬ್ಬಳು ಇಳಿದು ತಿಂಡಿ ಖರೀದಿಸಲು ಹೋಗಿದ್ದಳು. ಆದರೆ ಆಕೆ ತಿಂಡಿ ತಿಂದು ಮುಗಿಸುವ ಮುನ್ನವೇ ರೈಲು ಹೊರಟಿದೆ. ಈ ವೇಳೆ ಗಾಬರಿಗೊಂಡು ರೈಲು ಚಲಿಸುತ್ತಿದ್ದಂತೆ ಓಡಿ ಹೋಗಿ ರೈಲು ಹತ್ತಲು ಯತ್ನಿಸಿ ಹಳಿಯ ಮೇಲೆ ಬಿದ್ದಿದ್ದಾಳೆ. ಅಪಘಾತದಲ್ಲಿ ಆಕೆಗೆ ಸ್ವಲ್ಪ ಗಾಯವಾಗಿದ್ದು, ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.

Click

https://newsnotout.com/2024/11/bjp-leader-kannada-news-viral-news-congress-tmc-bjp/
https://newsnotout.com/2024/11/water-metro-like-kocchi-kannada-news-at-mangaluru/
https://newsnotout.com/2024/11/america-kannada-news-donald-trup-k-viral-news-america/
https://newsnotout.com/2024/11/ritain-bengaluru-kannada-news-viral-news-radhavendra/
https://newsnotout.com/2024/11/court-kannada-news-yash-and-radhika-pandith/
https://newsnotout.com/2024/11/kannada-news-viral-video-uncle-madya-pradesh/
See also  ಪುತ್ತೂರು: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು..! ಪೊಲೀಸರ ವಿರುದ್ಧವೂ ದೂರು ನೀಡಿದ ಮಹಿಳೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget