ಕ್ರೈಂದೇಶ-ವಿದೇಶವೈರಲ್ ನ್ಯೂಸ್

ರೈಲಿನ ಬೋಗಿಯಡಿ ಮಲಗಿ 290 ಕಿ.ಮೀ. ಪ್ರಯಾಣಿಸಿದ ವ್ಯಕ್ತಿ ಅರೆಸ್ಟ್..! ರೈಲಿನ ಬೋಗಿಗಳ ತಪಾಸಣೆ ವೇಳೆ ಪತ್ತೆ..!

ನ್ಯೂಸ್ ನಾಟೌಟ್ : ರೈಲಿನ ಬೋಗಿ ಕೆಳಭಾಗದಲ್ಲಿ, ಚಕ್ರಗಳ ನಡುವೆ ಅಡಗಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಜಬಲ್ಪುರದ ರೈಲ್ವೆ ನಿಲ್ದಾಣದಲ್ಲಿನ ಸಿಬ್ಬಂದಿ ದಾನಾಪುರ್‌ ಎಕ್ಸ್‌ ಪ್ರೆಸ್‌ ರೈಲಿನ ಬೋಗಿಗಳ ತಪಾಸಣೆ ನಡೆಸುವ ವೇಳೆ, ಬೋಗಿಯಡಿ ಇರುವ ಟ್ರಾಲಿಯಲ್ಲಿ ವ್ಯಕ್ತಿಯೊಬ್ಬ ಮಲಗಿರುವುದು ಕಂಡುಬಂದಿದೆ. ಬಳಿಕ ಆತನ ವಿಚಾರಣೆ ನಡೆಸಿದಾಗ, ಜಬಲ್ಪುರದಿಂದ ಸುಮಾರು 290 ಕಿ.ಮೀ. ದೂರದಿಂದ‌ ಪ್ರಯಾಣಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/12/kannada-news-dr-manamohan-singh-nomore-venugopal-announcement/
https://newsnotout.com/2024/12/uppinangady-sweets-shop-belthangady-kananda-news-puttur/
https://newsnotout.com/2024/12/kannada-news-arrest-issue-nomore-couple-d/
https://newsnotout.com/2024/12/nandhini-kananda-news-milk-rate-hike-kmf-v/
https://newsnotout.com/2024/12/annamalai-kananda-news-protest-issue-viral-news-bjp/
https://newsnotout.com/2024/12/munirathana-case-fir-100-abouve-fir-bengaluru-nandini-layout/

Related posts

ಕರ್ನಾಟಕದ ಮಾಜಿ ಸಿಂಗಂ ಗೆ ಸುಪ್ರೀಂಕೋರ್ಟ್ ನಿಂದ ರಿಲೀಫ್..! ಮಾಜಿ ಐಪಿಎಸ್ ಅಣ್ಣಾಮಲೈ ವಿರುದ್ಧ ಇದ್ದ ಪ್ರಕರಣಗಳೇನು..?

ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ನಿಧನ..! ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ: ಆಟೋ ರಿಕ್ಷಾ – ಓಮ್ನಿ ಕಾರಿನ ನಡುವೆ ಭೀಕರ ಅಪಘಾತ, ಆಟೋ ಚಾಲಕ ಸಾವು