ನ್ಯೂಸ್ ನಾಟೌಟ್: ಓಡಿ ಬಂದು ರೈಲು ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರು ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕನನ್ನು ಕೆಳಗೆ ಬೀಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರೈಲು ಹೊರಟ ಮೇಲೆ ಓಡಿ ಹೋಗಿ ಹತ್ತುವಾಗ ಉಂಟಾಗುವ ಅಪಾಯಗಳ ಕುರಿತು ರೈಲ್ವೆ ಇಲಾಖೆ ಎಷ್ಟೇ ತಿಳಿಸಿ ಅರಿವು ಮೂಡಿಸಿದರು ಇಂತಹ ಘಟನೆಗಳು ಮರುಕಳಿಸುತ್ತಿರುವುದು ಅಪಾಯಕಾರಿ. ವೃದ್ಧರೊಬ್ಬರು ರೈಲು ಹತ್ತಲು ಪ್ರಯತ್ನಿಸುವಾಗ ಬೀಳುವುದನ್ನು ಕಾಣಬಹುದು ಜತೆಗೆ ಮತ್ತೊಬ್ಬ ಪ್ರಯಾಣಿಕನನ್ನು ಕೂಡ ಎಳೆದು ಬೀಳಿಸಿದ್ದಾರೆ. ಈ ಘಟನೆ ಮೇ.16 ರಂದು ನಡೆದಿದೆ, ತಡವಾಗಿ ವಿಡಿಯೋ ವೈರಲ್ ಆಗಿದೆ.
Today, while filming a moving train in Davangere, I witnessed something deeply disturbing—a man fell off the train right before my eyes. It was a horrifying and unforgettable moment. This incident is a powerful reminder of how dangerous it can be to ride on or stand near the edge… pic.twitter.com/lReSPsLYQb
— LocalTak™ (@localtak) May 16, 2025
ಆ ಸಮಯದಲ್ಲಿ ರೈಲಿನ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ವ್ಲಾಗರ್ ಒಬ್ಬನ ಮೊಬೈಲ್ ನಲ್ಲಿ ಈ ಘಟನೆ ಸೆರೆಯಾಗಿದೆ.
ಕೋರ್ಟ್ ಹಾಲ್ ನಲ್ಲಿ ದರ್ಶನ್ ಕೈ ಹಿಡಿದ ಪವಿತ್ರಾ..! ದರ್ಶನ್ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆ..!