ಕರಾವಳಿಪುತ್ತೂರುಸುಳ್ಯ

ಏ.16ರಂದು ಎಸ್‌. ಅಂಗಾರ, ಡಾ| ಚಿದಾನಂದ ಕೆ.ವಿಯವರಿಗೆ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ

ನ್ಯೂಸ್ ನಾಟೌಟ್: ಮಾಡವಿನ ನೂಜಿ ಡಾ. ಪಿ. ಬಿ ರೈ ಪ್ರತಿಷ್ಠಾನದಿಂದ ನೀಡಲಾಗುವ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಸಮಾರಂಭವು ಏ.16ರಂದು ಬೆಳಗ್ಗೆ ದಾಂಬೆಕಾನ ಬಾಲಮೂಲೆ ಪಟ್ಟೆಮನೆಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮಾನಾಥ ಶೆಟ್ಟಿ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಉದ್ದೇಶಿಸಿ ಮಾತಾಡಿದ ಅವರು ಕಳೆದ 25 ವರ್ಷಗಳಿಂದ 100 ಕ್ಕೂ ಅಧಿಕ ಸಮಾಜದ ವಿವಿಧ ಕ್ಷೇತ್ರಗಳ ಸ್ರೇಷ್ಠ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು. ಈ ಸಾರಿ ಪ್ರಶಸ್ತಿಗೆ ದಾಂಬೆಕಾನ ಐತಪ್ಪ ರೈ, ಚೀಲ್ಮೆ ತ್ತಾರು ಸಂಜೀವ ರೈ, ಡಾ. ಚಿದಾನಂದ ಕೆ. ವಿ ಸುಳ್ಳ್ಯ ಕೆ. ವಿ. ಜಿ ಸಂಸ್ಥೆ ಹಾಗೂ ಸಚಿವ ಎಸ್. ಅಂಗಾರ ಇವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಎಸ್. ಅಂಗಾರ ಮತ್ತೆ ಚಿದಾನಂದ ಬೈಲಾಡಿ ಇವರಿಗೆ ಇವರ ಸಮಯ ನೋಡಿಕೊಂಡು ಮನೆಗೆ ತೆರಳಿಯೇ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

Related posts

ಪುತ್ತೂರು: ಗೃಹಪ್ರವೇಶ ಮುಗಿಸಿ ಎರಡೇ ದಿನಕ್ಕೆ ಯಜಮಾನ ನೇಣಿಗೆ ಶರಣು! ಪತ್ನಿಯೊಂದಿಗಿನ ಗಲಾಟೆ ಸಾವಿನಲ್ಲಿ ಅಂತ್ಯ..!

ಬಸದಿಯಿಂದ ಜೈನ ಮುನಿ ನಿಗೂಢ ನಾಪತ್ತೆ..! ಈ ನಾಪತ್ತೆಯ ಬಗ್ಗೆ ಭಕ್ತರು ಹೇಳಿದ್ದೇನು?

ಕಾಂಗ್ರೆಸ್ ಬಣಗಳ ಮಧ್ಯೆ ಮಾರಾಮಾರಿ ಹೊಡೆದಾಟ