Uncategorized

ವಿವಾಹಿತ ಮಹಿಳೆ ಜೊತೆ ಮಾಜಿ ಯೋಧ ಅಸಭ್ಯ ವರ್ತನೆ

ನ್ಯೂಸ್ ನಾಟೌಟ್‌: ಮಾಜಿ ಸೈನಿಕನೊಬ್ಬ ವಿವಾಹಿತ ಮಹಿಳೆಯೊಂದಿfಗೆ ಅಸಭ್ಯವಾಗಿ ವರ್ತಿಸಿ ಕಂಬಿ ಎಣಿಸುತ್ತಿರುವ ಘಟನೆ ನಡೆದಿದೆ. ಬಂಧಿತನನ್ನು ಮಾಜಿ ಯೋಧ ವಿದೀಪ್ ಕುಮಾರ್‌ ಎಂದು ಗುರುತಿಸಲಾಗಿದೆ.

ಈತ ಜು.೧೬ರಂದು ಮಹಿಳೆಯನ್ನು ಬೈಕ್ ನಲ್ಲಿ ಹಿಂಬಾಲಿಸಿ ತಿಂಗಳಾಡಿ ದರ್ಬೆ ಎಂಬಲ್ಲಿ ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಜನರು ಸೇರಿದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ.  ಈ ಕುರಿತಂತೆ ಸಂಪ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮಲೆಯಾಳಂ ಕ್ರೈಂ ಥ್ರಿಲ್ಲಿಂಗ್ ಸಿನಿಮಾ ಮಾದರಿಯಲ್ಲಿ ಕೊಲೆ

ಪೋಷಕರು, ಸಾರ್ವಜನಿಕರು ನೇರವಾಗಿ ಶಿಕ್ಷಣ ಸಚಿವರಿಗೆ ದೂರು ಕೊಡಬಹುದು..!

ಪ್ರಚಾರ, ಆಡಂಬರವಿಲ್ಲದೆ ಪ್ರಧಾನಿ ಮೋದಿ ತಾಯಿಯ ಅಂತ್ಯಕ್ರಿಯೆ..!