ಕರಾವಳಿ

ಪುತ್ತೂರಿನಲ್ಲಿ ಅನ್ಯಕೋಮಿನ ಯುವಕನ ಜತೆ ಹಿಂದೂ ಯುವತಿ ಪ್ರತ್ಯಕ್ಷ

ನ್ಯೂಸ್ ನಾಟೌಟ್: ನಿನ್ನೆ ರಾತ್ರಿ ಅನ್ಯಕೋಮಿನ ಜೋಡಿಯೊಂದು ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಬನ್ನೂರು ಮೂಲದ ಅನ್ಯಕೋಮಿನ ಯುವಕ ಬೆಂಗಳೂರು ಮೂಲದ ಹಿಂದೂ ಯುವತಿಯೊಂದಿಗೆ ರೈಲ್ವೇ ನಿಲ್ದಾಣದಲ್ಲಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನ್ಯಕೋಮಿನ ಜೋಡಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಿಂದೂ ಯುವತಿ ಅನ್ಯಕೋಮಿನ ಯುವಕನ ಜೊತೆ ಆತನ ಸಂಬಂಧಿಕರ ಮದುವೆಗೆ ಜೊತೆಯಾಗಿ ಬಂದು ಬೆಂಗಳೂರಿಗೆ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ.

Related posts

ಸಂಪಾಜೆ: ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಬೃಹತ್ ಮರ, ವಾಹನ ಸಂಚಾರ ಅಸ್ತವ್ಯಸ್ತ

ಶಮನಗೊಂಡ ಬಿಜೆಪಿ ಭಿನ್ನಮತ: ಮುಂದಿನ ಚುನಾವಣೆಯ ಸಂಘಟನೆಗೆ ಒತ್ತು- ಸುದರ್ಶನ ಮೂಡಬಿದಿರೆ

ಉಪ್ಪಿನಂಗಡಿ: ವಾಹನ ನಿಲ್ಲಿಸುವಂತೆ ಸೂಚನೆ..! ಪರಾರಿಯಾಗಲೆತ್ನಿಸಿದವರ ಹಿಡಿದು ಬೆಂಡೆತ್ತಿದ ಪೊಲೀಸರು