ಕರಾವಳಿಪುತ್ತೂರು

ಪುತ್ತೂರು: 10ನೇ ತರಗತಿ, ಪದವಿ, ಐಟಿಐ ಆದವರಿಗೆ ಭರ್ಜರಿ ಉದ್ಯೋಗಾವಕಾಶ, ಉದ್ಯೋಗಾಕಾಂಕ್ಷಿಗಳು ನೀವಾಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ

200

ನ್ಯೂಸ್ ನಾಟೌಟ್: ನೀವು ಕೆಲಸ ಹುಡುಕುತ್ತಿದ್ದೀರಾ..? ಆಕರ್ಷಕ ಹುದ್ದೆಯ ಜೊತೆಗೆ ಕೈತುಂಬ ಸಂಬಳ ಬೇಕಾ? ಹಾಗಿದ್ದರೆ ತಡ ಯಾಕೆ ಈ ಕೂಡಲೇ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪುತ್ತೂರಿನಲ್ಲಿ ನಡೆಯಲಿರುವ ನೇರ ಸಂದರ್ಶನದಲ್ಲಿ ನೀವು ಪಾಲ್ಗೊಂಡು ನಿಮ್ಮ ಭವಿಷ್ಯಕ್ಕಾಗುವ ನೌಕರಿಯನ್ನು ಪಡೆದುಕೊಳ್ಳಬಹುದಾಗಿದೆ.

ಹಾಸನದಲ್ಲಿ ಕಾರ್ಯಾಚರಿಸುತ್ತಿರುವ ಬಹೃತ್ ಜವಳಿ ಕಂಪನಿ ಆಗಿರುವ ಹಿಮತ್ಸಿಂಕಾ ಲೈನ್ಸ್ ಪ್ರೈವೆಟ್ ಲಿಮಿಟೆಟ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ. ಡೇಟಾ ಎಂಟ್ರಿ ಆಪರೇಟರ್, ಟ್ರೈನರ್ಸ್, ಟೈಲರ್‌ಗಳು, ಮೆಷಿನ್ ಆಪರೇಟರ್‌ಗಳು, ಗುಣಮಟ್ಟದ ಪರೀಕ್ಷಕರು ಮತ್ತು ಪ್ಯಾಕರ್ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶ, ಆಸಕ್ತ ಅಭ್ಯರ್ಥಿಗಳು ದಿನಾಂಕ 15-12-2023 ನೇ ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ನಡೆಯುವ ನೇರ ಸಂದರ್ಶನ ಭಾಗಿಯಾಗಬಹುದು. ನೇರ ಸಂದರ್ಶನ ನಡೆಯುವ ಸ್ಥಳ : ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ, ಸ್ವಾಗತ್ ಕಾಂಪ್ಲೆಕ್ಸ್, ಅರುಣಾ ಥಿಯೇಟರ್ ಹತ್ತಿರ, ಮುಖ್ಯ ರಸ್ತೆ ಪುತ್ತೂರು- 574201. ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹಿಮತ್ಸಿಂಕಾ ಲೈನ್ಸ್ ಪ್ರೈವೆಟ್ ಲಿಮಿಟೆಡ್ ನ ಸೀನಿಯರ್ HR ಮ್ಯಾನೇಜರ್ ಹರೀಶ್ ಬಿ ಕೆ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಹುದ್ದೆ: ಡೇಟಾ ಎಂಟ್ರಿ ಆಪರೇಟರ್, ಟ್ರೈನೆರ್ಸ್, ಟೈಲರ್‌ಗಳು, ಮೆಷಿನ್ ಆಪರೇಟರ್‌ಗಳು, ಗುಣಮಟ್ಟದ ಪರೀಕ್ಷಕರು, ಪ್ಯಾಕರ್ ಗಳು
  • ವಿದ್ಯಾರ್ಹತೆ: 10ನೇ ತರಗತಿಯಿಂದ ಪದವಿ, ಐಟಿಐ ಯವರೆಗೆ.
  • ವೇತನ ಶ್ರೇಣಿ: ಅರ್ಹತೆ ಮೇರೆಗೆ / ಅಥವಾ Minumum Rs 9204/ + Other benifits.
  • ಸೌಲಭ್ಯಗಳು: ಉಚಿತ ಊಟ ಮತ್ತು ವಸತಿ, ಪಿ.ಎಫ್, ಈಎಸ್ಐ, ಬೋನಸ್, ಗ್ರಾಚ್ಯುಟಿ, ಮೆಡಿಕಲ್ ಸೌಲಭ್ಯಗಳು.
See also  ವಿವಾಹಿತೆಯನ್ನು ವರಿಸುವುದಾಗಿ ದೈವನರ್ತಕ ವಾಗ್ದಾನ, ಕಾರವಾರದ ದೈವಸ್ಥಾನದಲ್ಲಿ ನಡೀತು ಅಚ್ಚರಿ,ನೆಟ್ಟಿಗರಿಂದ ಟೀಕೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget