ಕರಾವಳಿಪುತ್ತೂರು

ಪುತ್ತೂರು ವ್ಯಕ್ತಿ ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ಮೃತ್ಯು

250

ನ್ಯೂಸ್ ನಾಟೌಟ್ : ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಮೃತರು ಪುತ್ತೂರು ನಿವಾಸಿಯಾಗಿದ್ದು,ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನು ಪುತ್ತೂರು ಪರ್ಲಡ್ಕ ನಿವಾಸಿಯಾದ ಅಬ್ದುಲ್ಲ ಹಾಜಿ ರವರ ಮಗ ಹಾರಿಸ್ ದರ್ಬೆ (44) ಎಂದು ಗುರುತಿಸಲಾಗಿದೆ. ಇವರು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

See also  ಅಡ್ಕಾರು: ಮೂವರು ಪಾದಾಚಾರಿಗಳ ಬಲಿ ಪಡೆದ ಸ್ಥಳದ ಸಮೀಪವೇ ಮತ್ತೊಂದು  ಭೀಕರ ಅಪಘಾತ..! ಬೊಲೆರೊ ಜೀಪ್ ಗುದ್ದಿದ ರಭಸಕ್ಕೆ ಪಾದಾಚಾರಿ ಸ್ಥಳದಲ್ಲೇ ಸಾವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget