ಕರಾವಳಿಪುತ್ತೂರು

ಪುತ್ತೂರಿನಲ್ಲಿ ಬೆಂಕಿ ದುರಂತ, ಬೆಂಕಿ ನಂದಿಸಲು ಜನರ ಪರದಾಟ

290

ನ್ಯೂಸ್ ನಾಟೌಟ್‌: ಪುತ್ತೂರಿನ ಮುಕ್ರುಂಪ್ಪಾಡಿಯ ಸುಭದ್ರಾಕಲ್ಯಾಣ ಮಂಟಪದ ಹತ್ತಿರ ಆಕಸ್ಮಿಕ ಬೆಂಕಿ ದುರಂತ ಸಂಭವಿಸಿದೆ.

ಸುತ್ತಲಿನ ಜಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಜನರು ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಅಗ್ನಿ ಶಾಮಕ ದಳ ಇನ್ನಷ್ಟೇ ಆಗಮಿಸಬೇಕಿದೆ. ಸುತ್ತ ಮುತ್ತ ಮನೆ ಇದ್ದು ಖಾಲಿ ಜಾಗದಲ್ಲಿ ಬೆಂಕಿ ದುರಂತ ಸಂಭವಿಸಿದೆ ಎನ್ನಲಾಗಿದೆ.

See also  ಸುಳ್ಯ: ಕೆ.ವಿ.ಜಿ. ಕ್ರೀಡಾಂಗಣದಲ್ಲಿ ಮೈಸೂರು ವಲಯದ ಅಂತರ್‌ಕಾಲೇಜು ವಾಲಿಬಾಲ್‌ ಟೂರ್ನಮೆಂಟ್‌
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget