ಕರಾವಳಿಪುತ್ತೂರು

ಪುತ್ತೂರು: ಒಂದೇ ದಿನ ನಾಲ್ಕು ಕಡೆ ಅಗ್ನಿ ಅವಘಡ

302

ನ್ಯೂಸ್ ನಾಟೌಟ್: ಪುತ್ತೂರು ನಗರದೊಳಗೆ ಬೆಂಕಿ ಅವಘಡ ಸಂಭವಿಸಿದ ಬೆನ್ನಲ್ಲೇ ಗ್ರಾಮಾಂತರದ ನಾಲ್ಕು ಕಡೆ ಅಗ್ನಿ ದುರಂತ ಸಂಭವಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಗ್ರಾಮಾಂತರದ ನಾಲ್ಕು ಪ್ರದೇಶದ ಸುಳ್ಯ ಪದವು, ನಿಡುಪಳ್ಳಿ, ಬೆಟ್ಟಂಪ್ಪಾಡಿ, ರೆಂಜಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಸದ್ಯ ಸುಳ್ಯಪದವಿಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಈಗಾಗಲೇ ತೆರಳಿದ್ದಾರೆ. ಆದರೆ ನಿಡುಪಳ್ಳಿ, ಬೆಟ್ಟಂಪ್ಪಾಡಿ, ರೆಂಜಾಕ್ಕೆ ಇನ್ನಷ್ಟೇ ತೆರಳಬೇಕಿದೆ ಎಂದು ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿದೆ.

See also  ಪೇರಡ್ಕ: 10ನೇ ತರಗತಿ ವಿದ್ಯಾರ್ಥಿ ಅಪಘಾತಕ್ಕೆ ಬಲಿ, 16 ವರ್ಷದ ಹುಡುಗ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget