ಕರಾವಳಿ

ಕೇವಲ ರೂ. 1,499 ಖರೀದಿಗೆ ದುಬಾರಿ ಬೆಲೆಯ I PHONE ಗೆಲ್ಲಿ..! ಪುತ್ತೂರಿನ ದರ್ಬೆಯಲ್ಲಿ ಸಿಗುವ ಬಿಗ್ ಡಿಸ್ಕೌಂಟ್ ಎಲ್ಲೂ ಸಿಗಲ್ಲ, ಇಂದೇ ಭೇಟಿ ಕೊಡಿ

237

ನ್ಯೂಸ್ ನಾಟೌಟ್: ದೀಪಾವಳಿ ಹಬ್ಬದ ಪ್ರಯುಕ್ತ ಸಾಮಾನ್ಯವಾಗಿ ಎಲ್ಲರೂ ಆಫರ್ ನೀಡುತ್ತಾರೆ. ಆದರೆ ಪುತ್ತೂರಿನ ದರ್ಬೆಯ ಫ್ಯಾಷನ್ ಝೋನ್ ಮೆನ್ಸ್ ಕಲೆಕ್ಷನ್ ನಲ್ಲಿ ದೀಪಾವಳಿ ಪ್ರಯುಕ್ತ ಸಿಗುವ ಬಿಗ್ ಡಿಸ್ಕೌಂಟ್ ಸೇಲ್ ಇನ್ನೆಲ್ಲೂ ಸಿಗುವುದಕ್ಕೆ ಸಾಧ್ಯವೇ ಇಲ್ಲ. ನೀವು ಕೇವಲ ರೂ. 1,499 ಖರೀದಿಗೆ ದುಬಾರಿ ಬೆಲೆಯ I PHONE ಗೆಲ್ಲುವ ಸುವರ್ಣಾವಕಾಶವನ್ನು ಸಂಸ್ಥೆ ವತಿಯಿಂದ ನೀಡಲಾಗಿದೆ. ಮಾತ್ರವಲ್ಲ 1,000 ರೂಪಾಯಿಗೆ ಕ್ರಮವಾಗಿ 3 ಶರ್ಟ್, 3 ಪ್ಯಾಂಟ್, 3 ಟೀ ಶರ್ಟ್ ದೊರೆಯುತ್ತದೆ.

ಪುರುಷರಿಗೆ-ಮಕ್ಕಳಿಗೆ ಇಷ್ಟವಾಗುವಂತಹ ವೆರೈಟಿ ಕಲೆಕ್ಷನ್ ಗಳು ಕೂಡ ಲಭ್ಯವಿದೆ. ಬ್ರಾಂಡೆಡ್ ಬಟ್ಟೆಗಳ ದೊಡ್ಡ ಸಂಗ್ರಹವೇ ಇದೆ. ಅಂತಿಮವಾಗಿ ರೂ. 1,499 ಖರೀದಿಗೆ ಕೂಪನ್ ನೀಡಲಾಗುತ್ತದೆ. ಸ್ಕ್ರಾಚ್ ಕಾರ್ಡ್ ನಲ್ಲಿ ಅದೃಷ್ಟವಂತರಿಗೆ ದುಬಾರಿ ಬೆಲೆಯ I PHONE ಗೆಲ್ಲಬಹುದಾಗಿದೆ. ಈ ಅವಕಾಶ ಸೀಮಿತ ಅವಧಿವರೆಗೆ ಮಾತ್ರ ಇರಲಿದ್ದು ಇಂದೇ ತಮ್ಮ ಮಳಿಗೆಗೆ ಭೇಟಿ ನೀಡಿ ಎಂದು ಸಂಸ್ಥೆ ಮಾಲೀಕ ಸುನಿಲ್ ಪುತ್ತೂರು ತಿಳಿಸಿದ್ದಾರೆ. ಪುತ್ತೂರಿನ ದರ್ಬೆ ಬಳಿಯ ಅನಜೇ ಅಮ್ಮು ರೈ ಕಾಂಪ್ಲೆಕ್ಸ್, ಬೈ ಪಾಸ್ ರಸ್ತೆ ಸರ್ಕಲ್ ಫಿಲೋಮಿನಾ ಕಾಲೇಜು ಹತ್ತಿರದ ಹೆಸರಾಂತ ಮಳಿಗೆ ಇದ್ದು ಆಸಕ್ತರು ಭೇಟಿ ಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9901679161 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.

See also  ಸಂಪಾಜೆ: ಅರ್ಚಕರ ಸ್ಕೂಟಿಯನ್ನು ಎತ್ತಿ ಬಿಸಾಡಿ ನೆಲಕಚ್ಚಿ ಮೆಟ್ಟಿ ಹಾಕಿದ ಕಾಡಾನೆ, ದೇವರ ಕಾರ್ಯಕ್ಕೆ ಬಂದವರ ಸ್ಕೂಟಿ ಪುಡಿ..ಪುಡಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget