ಪುತ್ತೂರು

ರಸ್ತೆಗೆ ಕೊಳೆತ ಕಲ್ಲಂಗಡಿ ಎಸೆದವರ ಚಳಿ ಬಿಡಿಸಿದ ನಗರಸಭೆ ಸದಸ್ಯ..!

597

ಪುತ್ತೂರು: ಇತ್ತೀಚೆಗೆ ಎಲ್ಲೆಂದರಲ್ಲಿ ಹೆದ್ದಾರಿಗಳಲ್ಲಿ ಕಸ ಬಿಸಾಕಿ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಹೀಗೆ ಇಲ್ಲೊಂದು ಲಾರಿಯಲ್ಲಿ ಬಂದವರು ಕೊಳೆತ ಕಲ್ಲಂಗಡಿಯನ್ನು ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎಸೆಯುತ್ತಿದ್ದವರಿಗೆ ನಗರಸಭೆ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಹಾಗೂ ಅಧಿಕಾರಗಳ ತಂಡ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಸಖತ್ ಕ್ಲಾಸ್ ತೆಗೆದುಕೊಂಡು ಬೆವರಿಳಿಸಿದ್ದಾರೆ. ಮಾತ್ರವಲ್ಲ ಬಿಸಾಕಿದ ಕಲ್ಲಂಗಡಿಯನ್ನು ಅವರ ಕೈನಿಂದಲೇ ಹೆಕ್ಕಿಸಿ ರೂ.5ಸಾವಿರ ದಂಡ ವಿಧಿಸಿದ್ದಾರೆ. ಲಾರಿಯವರು ಹಾಸನ ಮೂಲದವರಾಗಿದ್ದು ಕಲ್ಲಂಗಡಿ ಮಾರಾಟ ಮಾಡಿ ವಾಪಸ್ ಹೋಗುತ್ತಿದ್ದವರು ಕೊಳೆತಿದ್ದ ಕಲ್ಲಂಗಡಿಯನ್ನು ಬಿಸಾಡಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

See also  ಕೊಯಿಲ ಫಾರ್ಮ್ ಪಾಳುಬಿದ್ದ ಜಾಗದಲ್ಲಿ ಫಾರಂ ನಿರ್ಮಾಣ, ಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget