ಕರಾವಳಿಕ್ರೈಂ

ಪುತ್ತೂರು: ಸ್ಕೂಟಿಗೆ ಇನ್ನೋವಾ ಕಾರು ಡಿಕ್ಕಿ, ಪವಾಡಸದೃಶ್ಯವಾಗಿ ಸವಾರ ಪಾರು

173

ನ್ಯೂಸ್ ನಾಟೌಟ್ : ಪುತ್ತೂರಿನ ಕೌಡಿಚ್ಚಾರ್ ಸಮೀಪ ಸ್ಕೂಟಿಯೊಂದಕ್ಕೆ ಇನ್ನೋವಾ ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.

ಮಡಿಕೇರಿ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ವೇಗದಿಂದ ಬರುತ್ತಿತ್ತು. ಈ ವೇಳೆ ಇಂಡಿಕೇಟರ್ ಆನ್ ಮಾಡದೆ ಸ್ಕೂಟಿ ಸವಾರ ಹಠಾತ್ ತಿರುವು ತೆಗೆದುಕೊಂಡಿದ್ದಾನೆ. ಇದರಿಂದಾಗಿ ಅಪಘಾತ ಸಂಭವಿಸಿದೆ. ಸ್ಕೂಟಿ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

See also  ಪೆರಾಜೆ: ನೇಣು ಬಿಗಿದು ಯುವಕ ಆತ್ಮಹತ್ಯೆ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget