ಕರಾವಳಿಪುತ್ತೂರು

ಪುತ್ತೂರು:ರಸ್ತೆ ಮಧ್ಯೆ ಮಗುಚಿ ಬಿದ್ದ ಟಿಪ್ಪರ್

ನ್ಯೂಸ್ ನಾಟೌಟ್: ಟಿಪ್ಪರ್ ಒಂದು ರಸ್ತೆ ಮಧ್ಯೆ ಮಗುಚಿ ಬಿದ್ದ ಘಟನೆ ಪುತ್ತೂರು ತಾಲೂಕಿನ ಮಾಡಾವಿನ ಉಪ್ಪಳಿಗೆ ಎಂಬಲ್ಲಿ ನಡೆದಿದೆ.ರಸ್ತೆ ಅಗಲೀಕರಣಕ್ಕೆಂದು ಟಿಪ್ಪರ್ ಸಹಾಯ ಮಾಡುತ್ತಿದ್ದು, ಜೆಸಿಬಿಯಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಣ್ಣು ಸಾಗಾಟ ಮಾಡುತ್ತಿತ್ತು ಎಂದು ತಿಳಿದು ಬಂದಿದೆ. ಗಾಯಗಳಾದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಟಿಪ್ಪರ್ ಚಾಲಕನ ಕಿವಿ ಹರಿದು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಅಯ್ಯಪ್ಪ ಮಾಲಾಧಾರಿ ಬಾಲಕನ ಮೇಲೆ ಮುಸ್ಲಿಂ ವಿದ್ಯಾರ್ಥಿಗಳಿಂದ ಹಲ್ಲೆ

ಭಕ್ತರೇ ಎಚ್ಚರ!ಎಚ್ಚರ! ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್..!ಕೋಟಿ ಕೋಟಿ ರೂ. ಹಣವನ್ನು ಲಪಟಾಯಿಸುತ್ತಿರುವ ನಕಲಿ ಟ್ರಸ್ಟ್‌ ಯಾವುದು?

ಕುಮಾರ ಪರ್ವತ ಚಾರಣ ಮರು ಪ್ರಾರಂಭ, ಚಾರಣ ಪ್ರಿಯರಿಂದ ಭಾರಿ ಉತ್ಸಾಹ, ಜನದಟ್ಟಣೆ