ಕರಾವಳಿಪುತ್ತೂರು

ಪುತ್ತೂರು: ಮಹಿಳೆಯ ಚೈನ್ ಎಳೆದು ಪರಾರಿಯಾಗಿದ್ದ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು, ಮತ್ತೋರ್ವ ಆರೋಪಿಗಾಗಿ ತೀವ್ರಗೊಂಡ ಹುಡುಕಾಟ

193

ನ್ಯೂಸ್ ನಾಟೌಟ್: ಪುತ್ತೂರಿನ ಪೆರ್ಲಂಪ್ಪಾಡಿಯಲ್ಲಿ ಮಹಿಳೆಯ ಚೈನ್ ಎಳೆದುಕೊಂಡು ಪರಾರಿಯಾಗಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ಇದ್ದರು. ಆದರೆ ಓರ್ವ ತಲೆಮರೆಸಿಕೊಂಡಿದ್ದು ಇನ್ನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಂಗಡಿಯೊಂದರಲ್ಲಿ ಮಹಿಳೆ ಇದ್ದ ಸಂದರ್ಭದಲ್ಲಿ ಚಿನ್ನದ ಸರವನ್ನು ಎಳೆದುಕೊಂಡು ಇಬ್ಬರು ವಾಹನದಲ್ಲಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗಿ ತನಿಖೆ ನಡೆಯುತ್ತಿತ್ತು.

See also  ಮಡಿಕೇರಿ:90 ಕುಟುಂಬಗಳಿಗೆ ಗುಡ್ ನ್ಯೂಸ್..!ಶಾಸಕ ಡಾ.ಮಂತರ್ ಗೌಡ ಹೇಳಿದ ಆ ಶುಭ ಸುದ್ದಿಯೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget