ಕರಾವಳಿ

ಪುತ್ತೂರು : ನೀಲಮ್ ಗಾರ್ಮೆಂಟ್ಸ್ ನಲ್ಲಿ ಹೊಸ ಬಟ್ಟೆಗಳ ಅಪೂರ್ವಸಂಗ್ರಹ,ಪುತ್ತೂರು ಜಾತ್ರೆ,ವಿಷು, ರಂಜಾನ್ ಪ್ರಯುಕ್ತ ವಿಶೇಷ ಆಫರ್

363

ನ್ಯೂಸ್ ನಾಟೌಟ್ : ಪುತ್ತೂರಿನ ರೂಬಿ ಟವರ್ಸ್‌ ಕೆನರಾ ಬ್ಯಾಂಕ್ ಹತ್ತಿರವಿರುವ ಹೆಸರಾಂತ ವಸ್ತ್ರ ಮಳಿಗೆ ನೀಲಮ್ ಗಾರ್ಮೆಂಟ್ಸ್‌ನಲ್ಲಿ ಪುತ್ತೂರು ಜಾತ್ರೆ , ವಿಷು , ರಂಜಾನ್ ಪ್ರಯುಕ್ತ ವಿಷೇಶ ರಿಯಾಯತಿ ದರದಲ್ಲಿ ಹೊಸ ಬಟ್ಟೆಗಳ ಕಲೆಕ್ಷನ್‌ಗಳು ಬಂದಿವೆ.

ತಾಲೂಕಿನ ಜನರ ಮನೆ ಮಾತಾಗಿರುವ ನೀಲಮ್ ಗಾರ್ಮೆಂಟ್ಸ್‌ನಲ್ಲಿ ಎಳೆಯ ಮಕ್ಕಳಿಂದ ಹಿಡಿದು, ಮಹಿಳೆ ,ಪುರುಷರಿಗೆ ಬೇಕಾಗುವ ಉಡುಪುಗಳು ಲಭ್ಯವಿದೆ. ಇಂದಿನ ಯುವಜನತೆ ಇಷ್ಟಪಡುವ ಟ್ರೆಂಡಿಗ್ ಉಡುಪುಗಳ ಅಪೂರ್ವ ಸಂಗ್ರಹವಿದೆ. ಅಲ್ಲದೆ ಮದುವೆ ಸಮಾರಂಭಗಳಿಗೆ ಸಾಪ್ಟ್ ಸಿಲ್ಕ್ ಸಾರಿ , ಬ್ರಾಂಡೆಡ್ ಸಾರಿಗಳು, ಲೆಗ್ಗಿಂಗ್ಸ್, ಪ್ಯಾಂಟ್ , ಶರ್ಟ್ ,ದುಪ್ಪಟ್ಟ, ಶಾಲು, ಲಾಂಗ್ ಚೂಡಿದಾರ್ ನಿಮ್ಮನ್ನು ಮನಸೆಳೆಯಲಿದೆ. ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಯೇ ಇಲ್ಲ. ಗ್ರಾಹಕರ ಕೈಗೆಟುವ ದರದಲ್ಲಿ ಕಡಿಮೆ ದರದಲ್ಲಿ ಲಭ್ಯವಿದೆ. ಗ್ರಾಹಕರ ಸಂತೃಪ್ತಿಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

See also  ಪುತ್ತೂರಿನಿಂದ ಉದ್ಯಮಿ ಅಶೋಕ್ ಕುಮಾರ್ ರೈಗೆ ಕಾಂಗ್ರೆಸ್‌ ಟಿಕೆಟ್‌?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget