ನ್ಯೂಸ್ ನಾಟೌಟ್: ಪುತ್ತೂರಿನ ಕುಂಬ್ರದ ಬಳಿ ಗಾಣದ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಇದರ ಸಹ ಸಂಸ್ಥೆ ‘ಜಗದಗಲ ಇಂಡಸ್ಟ್ರಿ’ ಶುಭಾರಂಭಗೊಂಡಿದೆ. ಉತ್ತಮ ಗುಣಮಟ್ಟದ ಮಡ್ ಬ್ರಿಕ್ಸ್ ಘಟಕ ಆರಂಭಗೊಂಡಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಕುಂಬ್ರದ ಪಂಜಿಗುಡ್ಡೆಯಲ್ಲಿ ಮೇ14ರಂದು ಬೆಳಗ್ಗೆ 9.30ಕ್ಕೆ ಗಣಪತಿ ಹವನದೊಂದಿಗೆ ಪ್ರಾರಂಭಗೊಂಡಿದೆ. ಸಂಸ್ಥೆಯ ಮಾಲೀಕರಾದ ಬಿ.ಬಿ. ಚಂದ್ರ ಮತ್ತು ಶೃತಿ ಗ್ರಾಹಕರನ್ನು ಹೊಸ ಸಂಸ್ಥೆಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 8546872046
ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆಯ ವಿಡಿಯೋ ವೈರಲ್..! ಸಚಿವನ ವಿರುದ್ಧ ಎಫ್.ಐ.ಆರ್..!