ಕರಾವಳಿಕ್ರೈಂಪುತ್ತೂರು

ಪುತ್ತೂರು:ಚಿನ್ನಾಭರಣ ಕಳವು ಪ್ರಕರಣ,ಆರೋಪಿ ಅರೆಸ್ಟ್ : ಚಿನ್ನಾಭರಣ ಪೊಲೀಸ್ ವಶಕ್ಕೆ

273

ನ್ಯೂಸ್ ನಾಟೌಟ್ : ಪುತ್ತೂರಿನಲ್ಲಿ ಕೆಲದಿನಗಳ ಹಿಂದೆ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ನಿರಂತರ ಶೋಧ ಕಾರ್ಯಾಚರಣೆ ಮೂಲಕ ಕಡೆಗೂ ಖತರ್ನಾಕ್ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿಯಿಂದ ಬರೋಬ್ಬರಿ 1.48 ಗ್ರಾಂ ಚಿನ್ನದ ತಾಯಿತಾ, 7 ಬಿಳಿ ಬಣ್ಣದ ಹರಳುಗಳು ಸೇರಿದಂತೆ ಒಟ್ಟು 24.57 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಜೂ.3 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

See also  ಮಂಗಳೂರಿನಲ್ಲಿ ಎಂ.ಎಸ್‌.ಧೋನಿ ಪ್ರತ್ಯಕ್ಷ, ಕೂಲ್ ಕ್ಯಾಪ್ಟನ್‌ ಆಟೋಗ್ರಾಫ್‌ಗೆ ಮುಗಿಬಿದ್ದ ಫ್ಯಾನ್ಸ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget