ಕರಾವಳಿಕ್ರೈಂಪುತ್ತೂರುಪುತ್ತೂರು

ಪುತ್ತೂರು: ಬಜರಂಗ ದಳದ ಪ್ರಮುಖ್ ನೇಣಿಗೆ ಶರಣು, ಆತ್ಮಹತ್ಯೆ ಹಿಂದಿನ ಕಾರಣ ನಿಗೂಢ..!

198

ನ್ಯೂಸ್ ನಾಟೌಟ್: ಪುತ್ತೂರಿನ ಬಜರಂಗ ದಳ ಘಟಕದ ಸುರಕ್ಷಾ ಪ್ರಮುಖ್ ಸಚಿನ್ (27 ವರ್ಷ) ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಘಟನೆಯಲ್ಲಿ ಇವರು ಗುರುತಿಸಿಕೊಂಡಿದ್ದರು. ಅನೇಕ ಕೆಲಸಗಳನ್ನು ಮಾಡಿದ್ದರು, ಗೇರು ಮರಕ್ಕೆ ಕೇಸರಿ ಶಾಲು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇವರು ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿಯಾಗಿರುವ ಕುಶಾಲಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರರಾಗಿದ್ದಾರೆ.

See also  'ಸರ್ ಹೆಲ್ಮೆಟ್ ಹಾಕಿಲ್ಲ ಯಾಕೆ?' ಎಂದು ಕೇಳಿದವಳೇ ಸೀಟ್ ಬೆಲ್ಟ್‌ ಹಾಕಿರ್ಲಿಲ್ಲ..! ಪ್ರಶ್ನೆ ಮಾಡಿ ಪೇಚಿಗೆ ಸಿಲುಕಿದ್ದೇಗೆ ಮಹಿಳೆ? ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget