ಕರಾವಳಿಪುತ್ತೂರು

ಪುತ್ತೂರು: ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹಾಸನಕ್ಕೆ ವರ್ಗಾವಣೆ

ನ್ಯೂಸ್‌ ನಾಟೌಟ್‌: ಪುತ್ತೂರಿನ ಉಪವಿಭಾಗಾಧಿಕಾರಿಯಾಗಿದ್ದ ಗಿರೀಶ್ ನಂದನ್ ಅವರನ್ನು ಹಾಸನ ಜಿಲ್ಲೆಯ ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಮಂಗಳೂರಿನ ಕೆ.ಐಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಹೇಶ್‌ಚಂದ್ರ ಅವರು ಪುತ್ತೂರಿಗೆ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

Related posts

ಗ್ಯಾರಂಟಿಗಳಿಗೆ ಷರತ್ತು ಹಾಕುವ ಮೂಲಕ 25,000 ಕೋಟಿ ರೂ. ಉಳಿತಾಯಕ್ಕೆ ಮುಂದಾದ ಸರ್ಕಾರ..? ನಕಲಿ ಬಿಪಿಎಲ್ ಕಾರ್ಡ್‌ಗಳ ಪತ್ತೆಗೆ ಹೊಸ ಕ್ರಮ..!

ಸುಳ್ಯ ಬಸ್‌ ಸ್ಟ್ಯಾಂಡ್‌ನಲ್ಲಿ ಕಿರಿಕ್ ಪಾರ್ಟಿ ಕುಡುಕ..! ಮದ್ಯದ ಅಮಲಿನಲ್ಲಿ ಸುಮ್ಮನೆ ಕುಳಿತವರ ಜೊತೆ ಅನುಚಿತ ವರ್ತನೆ, ಚಳಿ ಬಿಡಿಸಿದ ಪೊಲೀಸರು..!

“ಸರಿಗಮಪ” ಸೀಸನ್ -20ರ ಮೆಗಾ ಆಡಿಷನ್ ನಲ್ಲಿ ಸುಳ್ಯದ ಹುಡುಗಿ ಆಯ್ಕೆ, 1 ಲಕ್ಷ ಗಾಯಕರನ್ನು ಹಿಂದಿಕ್ಕಿ ಸ್ಥಾನ ಪಡೆದುಕೊಂಡ ಈ ಹುಡುಗಿ ಯಾರು..?