ಕರಾವಳಿ

ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿಯವರಿಗೆ ಮಾತೃ ವಿಯೋಗ

ನ್ಯೂಸ್ ನಾಟೌಟ್ : ಗುತ್ತಿಗಾರು ಗ್ರಾಮದ ಹಿರಿಯ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಯವರ ತಾಯಿ ಕೃಷ್ಣ ಕುಮಾರಿ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 66  ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮಹೇಶ್, ಪುತ್ರಿಯರಾದ ಶ್ರೀಮತಿ ಸ್ವಾತಿ, ಶ್ರೀಮತಿ ಶ್ವೇತಾ,  ಕುಟುಂಬಸ್ಥರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. 

Related posts

ಪುರಾತನ ಕಾಲದ ನಿಗೂಢ ಗುಹೆ ಪತ್ತೆ, ಹತ್ತು ಹಲವು ಪ್ರಶ್ನೆಗೆ ಸಿಗಬೇಕಿದೆ ಉತ್ತರ

ಕಾಸರಗೋಡು: ಅಣಕು ಮತದಾನದ ವೇಳೆ EVM ನ ಯಾವ ಬಟನ್ ಒತ್ತಿದರೂ ಬಿಜೆಪಿಗೇ ಮತ..! LDF ಗಂಭೀರ ಆರೋಪ

ಕಾಂಗ್ರೆಸ್ ಸೇರುವ ಕುರಿತು ಡಿವಿ ಸದಾನಂದ ಗೌಡ ಹೇಳಿದ್ದೇನು..? ಮಹತ್ವದ ಪತ್ರಿಕಾಗೋಷ್ಠಿ ಹೇಳಿಕೆ ಇಲ್ಲಿದೆ ವೀಕ್ಷಿಸಿ