ಸುಳ್ಯ

ಸುಳ್ಯ: ಸೌಜನ್ಯ ಅತ್ಯಾಚಾರಗೈದ ಪಾಪಿಗಳಿಗೆ ಶಿಕ್ಷೆಯಾಗಲಿ ಎಂದು ಕಲ್ಕುಡ ದೈವಸ್ಥಾನದಲ್ಲಿ ಸೌಜನ್ಯ ಅಣ್ಣ ತಮ್ಮಂದಿರ ಬಳಗದಿಂದ ಪ್ರಾರ್ಥನೆ

ನ್ಯೂಸ್‌ ನಾಟೌಟ್‌: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಕಾಮುಕರ ಅಟ್ಟಹಾಸಕ್ಕೆ ವಿದ್ಯಾರ್ಥಿನಿ ಸೌಜನ್ಯ ಬಲಿಯಾಗಿ ವರ್ಷ 11 ಕಳೆದರೂ ಇನ್ನೂ ಅಪರಾಧಿಗಳ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ನೈಜ ಅಪರಾಧಿಗಳಿಗೆ ಶಿಕ್ಷೆಯಾಗಲಿ ಎಂದು ಸುಳ್ಯದ ಗಾಂಧಿನಗರದಲ್ಲಿರುವ ಕಾರಣಿಕ ದೈವ ಶ್ರೀ ಕಲ್ಕುಡ ದೈವಸ್ಥಾನಕ್ಕೆ ಸೌಜನ್ಯ ಅಣ್ಣ ತಮ್ಮಂದಿರ ಬಳಗ ಸುಳ್ಯ ಇದರ ವತಿಯಿಂದ ಶ್ರೀ ಕಲ್ಕುಡ ದೈವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಕಳೆದ 11 ವರ್ಷಗಳಿಂದ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾವ್ಯಾಪಿ ಹೋರಾಟ ನಡೆಯುತ್ತಿದೆ.

Related posts

ಸುಳ್ಯ ಜಾತ್ರೆಯಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಭಿನ್ನ ಅಭಿಯಾನ..!,ಶ್ವೇತ ಪಡೆಯ ಮಕ್ಕಳ ಸ್ವಚ್ಛತಾ ಜಾಗೃತಿಗೆ ಭಾರಿ ಶ್ಲಾಘನೆ

ನ.3,4, 5 ರಂದು ಸುಳ್ಯ ಅನ್ಸಾರಿಯಾದಲ್ಲಿ’ಆರ್ಟ್ಸ್ ಎಲೈವ್’ ಕಾರ್ಯಕ್ರಮ ,ಹಲವು ಗಣ್ಯರ ಉಪಸ್ಥಿತಿ,ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ

ಅರಂಬೂರು: ಪಾದಾಚಾರಿಗೆ ಗುದ್ದಿದ ದ್ವಿಚಕ್ರ ವಾಹನ, ಗಾಯಾಳು ಆಸ್ಪತ್ರೆಗೆ ದಾಖಲು