ಬೆಂಗಳೂರು

ಮಗನಿಗಾಗಿ ಮತ್ತೊಂದು ಸಲ ಮದುವೆಯಾದ ನಟ ಪ್ರಕಾಶ್ ರಾಜ್

ಬೆಂಗಳೂರು: ಪ್ರಕಾಶ್ ರಾಜ್ ತನ್ನ 11 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಪೋನಿ ವರ್ಮಾ ಜೊತೆ ಆಗಸ್ಟ್ 24 ರಂದು ಆಚರಿಸಿದ್ದಾರೆ. ಅವರ ಮಗ ವೇದಾಂತ್ ತನ್ನ ತಂದೆ ತಾಯಿ ತನ್ನ ಮುಂದೆ ಮದುವೆಯಾಗುವುದನ್ನು ನೋಡಲು ಬಯಸಿದ್ದ ಕಾರಣಕ್ಕೆ ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮತ್ತೊಮ್ಮೆ ವಿವಾಹವಾದರು.

ಈ ಬಾರಿ, ಅದು ಅವರ ಮಕ್ಕಳ ಸಮ್ಮುಖದಲ್ಲಿ ಇದ್ದಿದ್ದರಿಂದ ಸಾಕಷ್ಟು ಭಿನ್ನವಾಗಿತ್ತು. ಅವರ ಮೊದಲ ಪತ್ನಿಯ ಮಕ್ಕಳಾದ ಮೇಘನಾ ಮತ್ತು ಪೂಜಾ ಕೂಡ ಜೊತೆಗಿದ್ದರು. ಪ್ರಕಾಶ್ ರಾಜ್ ಪ್ರಸ್ತುತ ಮಧ್ಯಪ್ರದೇಶದ ಓರ್ಚಾದಲ್ಲಿ ಮಣಿರತ್ನಂ ಅವರ ಪೊನ್ನಿನ್ ಸೆಲ್ವನ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಆಗಸ್ಟ್ 24 ರಂದು ಅವರು ಪತ್ನಿ ಪೋನಿ ವರ್ಮಾ ಅವರೊಂದಿಗೆ ತಮ್ಮ 11 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. 

Related posts

ಬೆಂಗಳೂರಿನಲ್ಲಿ ಕೋಲ್ಡ್​ ಡ್ರಿಂಕ್ಸ್ ​​ಗಿಂತ ಬಿಯರ್​ ಹೆಚ್ಚು ಮಾರಾಟ..? ಒಂದು ವರ್ಷಕ್ಕೆ 10.17 ಕೋಟಿ ಲೀಟರ್​ ಬಿಯರ್​ ಸೇಲ್..!

ದರ್ಶನ್ ​ಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂದ ವೈದ್ಯರು..! ಜೈಲಿನಲ್ಲಿ ಪೊಲೀಸರಿಗೆ ತಲೆನೋವಾದ ದರ್ಶನ್ ಬೆನ್ನುನೋವು..!

22ರ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತೆ..! ಉಳಿದುಕೊಳ್ಳಲು ಮನೆ ಕೊಟ್ಟವಳಿಗೆ ಸಾವಿನ ಮನೆ ತೋರಿದ ಪ್ರೇಮಿ!