ಕ್ರೈಂದೇಶ-ಪ್ರಪಂಚದೇಶ-ವಿದೇಶರಾಜಕೀಯರಾಜ್ಯ

ಮಹಿಳೆಯರನ್ನು ಅವಮಾನಿಸುವುದನ್ನು ಸಹಿಸಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮೊದಲ ಪ್ರತಿಕ್ರಿಯೆ

ನ್ಯೂಸ್ ನಾಟೌಟ್: ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಪ್ರಜ್ವಲ್ ರೇವಣ್ಣ ಕೃತ್ಯದ ವಿಡಿಯೋದಿಂದ ಭಾರೀ ಮುಜುಗರವಾಗಿದೆ. ಈ ಬೆನ್ನಲ್ಲೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಮಹಿಳೆಯರ ಮೇಲಿನ ಅವಮಾನವನ್ನು ಸಹಿಸುವುದಿಲ್ಲ.

ನಾರಿ ಶಕ್ತಿಯನ್ನು ಗೌರವಿಸುತ್ತೇವೆ. ಈ ಹಿಂದೆಯೇ ಈ ವಿಚಾರ ಚರ್ಚೆಯಲ್ಲಿತ್ತು. ಆದರೆ ಕರ್ನಾಟಕದ ಹಾಲಿ ಸರ್ಕಾರ ಒಂದು ವರ್ಷದಿಂದ ಇದನ್ನು ನೋಡಿಕೊಂಡು ಸುಮ್ಮನಿದ್ದು ಚುನಾವಣಾ ಸಂದರ್ಭದಲ್ಲಿ ಇದನ್ನು ಪೆನ್ ಡ್ರೈವ್ ಮಾಡಿ ಪ್ರಚಾರ ಮಾಡುತ್ತಿದೆ. ಬಿಜೆಪಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Related posts

ಹೆಂಡ್ತಿ ಕೋಳಿ ಸಾರು ಮಾಡದ್ದಕ್ಕೆ ಬೇಸರ , ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ

ಜೂಜಾಡುತ್ತಾ ಕುಳಿತಿದ್ದವರ ಮೇಲೆ ಮಧ್ಯರಾತ್ರಿ ಪೊಲೀಸ್ ದಾಳಿ..! 14 ಮಂದಿಯ ಬಂಧನ, 11 ಲಕ್ಷ ರೂ. ವಶಕ್ಕೆ..!

ರಾತ್ರಿ ದೂರದಲ್ಲಿ ಗುಂಡಿ ಅಗೆಯುವುದು ಕಂಡು ಓಡಿದ ಗಸ್ತು ತಿರುಗಾಟದ ಪೊಲೀಸರು..! ಹತ್ತಿರ ಬಂದ ಪೊಲೀಸರಿಗೆ ಕಾದಿತ್ತು ಭಯಾನಕ ಶಾಕ್..!